Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಗೂ ಮೊದಲು ಹೀಗೆ ಮಾಡಿ ಅತ್ಯಾನಂದ ಪಡೆಯಿರಿ

ಲೈಂಗಿಕ ಕ್ರಿಯೆಗೂ ಮೊದಲು ಹೀಗೆ ಮಾಡಿ ಅತ್ಯಾನಂದ ಪಡೆಯಿರಿ
ಬೆಂಗಳೂರು , ಶುಕ್ರವಾರ, 21 ಜೂನ್ 2019 (17:08 IST)
ಸಂಭೋಗ ಸಹ ನೀಡಲಾರದಷ್ಟು ಸುಖವನ್ನು ಒಮ್ಮೊಮ್ಮೆ ಮುಖ ಮೈಥುನ ನೀಡುತ್ತದೆ ಎಂಬುದು ಅದರ ಸುಖವನ್ನು ಬಲ್ಲವರ ಅಭಿಪ್ರಾಯವಾಗಿರುತ್ತದೆ. ಕೆಲವು ಪುರುಷರು ಮತ್ತು ಮತ್ತು ಮಹಿಳೆಯರು ತಮ್ಮ ಸಂಗಾತಿಯ ನಾಲಿಗೆಯು ಅವರ ಜನನಾಂಗಗಳನ್ನು ಮತ್ತು ದೇಹದ ಸೂಕ್ಷ್ಮ ಭಾಗಗಳನ್ನು ಸ್ಪರ್ಶಿಸಿದಾಗ ಅಥವಾ ಚುಂಬಿಸಿದಾಗ ಪರಾಕಾಷ್ಠೆ ತಲುಪುತ್ತಾರೆ.

ಪ್ರತಿ ಪುರುಷನು ತನ್ನ ಲಿಂಗದ ಸೂಕ್ಷ್ಮ ಭಾಗಗಳನ್ನು ಮಹಿಳೆಯು ಚೆನ್ನಾಗಿ ಚೀಪಬೇಕೆಂದು ಬಯಸುತ್ತಾನೆ. ಸಂಭೋಗಕ್ಕೆ ಮೊದಲು ಸುಖ ನೀಡುವ ಈ ಕಲೆಯನ್ನು ಸಿದ್ಧಿಸಿಕೊಳ್ಳಿ...

ಲೈಂಗಿಕ ಕ್ರಿಯೆಯ ವಿಚಾರದಲ್ಲಿ   ಮಹಿಳೆಯರು ತಮ್ಮ ಸಂಗಾತಿಯು ನಾಲಿಗೆಯನ್ನು ಪರಿಣಾಮಕಾರಿಯಾಗಿ ಬಳಸಿ ತಮಗೆ ಪರಾಕಾಷ್ಠೆಯನ್ನು ನೀಡಬೇಕೆಂದು ಬಯಸುತ್ತಾರೆ. ನಿಮ್ಮ ಸಂಗಾತಿಯ ಗುಪ್ತಾಂಗ ಚುಂಬಿಸುವುದು, ಗುಪ್ತಾಂಗ  ಒಳಗೆ ನಿಮ್ಮ ನಾಲಿಗೆಯನ್ನು ತೂರಿಸುವುದರಿಂದ ಆಕೆಗೆ ಸುಖ ಸಿಕ್ಕುತ್ತದೆ ಎಂದು ಭಾವಿಸಬೇಡಿ. ಯೋನಿಯ ಮೇಲೆ, ಅದರ ಅಕ್ಕಪಕ್ಕ, ಸ್ತನಗಳು ಇತ್ಯಾದಿ ಭಾಗದ ಮೇಲೂ ನಿಮ್ಮ ನಾಲಿಗೆ ಓಡಾಡಲಿ.  

ನಿಮಗೆ ತುರ್ತಾಗಿ ಸಂಭೋಗ ಮಾಡಬೇಕು, ಅದಕ್ಕೆ ನಿಮ್ಮ ಮಹಿಳಾ ಸಂಗಾತಿಯು ಸಿದ್ಧರಾಗಬೇಕು ಎಂದು ಅನಿಸಿದಲ್ಲಿ, ಹೀಗೆ ಮಾಡಿ. ನಿಮ್ಮ ಬೆರಳನ್ನು ಆಕೆಯ ಗುಪ್ತಾಂಗ ಒಳಗಡೆ ಇರಿಸಿ ಮತ್ತು ನಿಮ್ಮ ನಾಲಿಗೆಯನ್ನು ಚಂದ್ರನಾಡಿಯ ಮೇಲೆ ಆಡಿಸಿ. ಇದನ್ನು ಸರಿಯಾಗಿ ಮಾಡಿದಲ್ಲಿ ಆಕೆ ಕೆಲವೇ ಕ್ಷಣಗಳಲ್ಲಿ ಭಾವಪ್ರಾಪ್ತಿಯನ್ನು ಪಡೆಯುತ್ತಾಳೆ. ಅರೆ ತೊಡೆಗಳನ್ನು ಚುಂಬಿಸಿ, ನೆಕ್ಕಿ ಅಥವಾ ಮೃದುವಾಗಿ ಕಚ್ಚಲು ಮರೆಯಬೇಡಿ.

ನೀವು ಗುಪ್ತಾಂಗ ಚೀಪುವಾಗ ಮನಃಪೂರ್ವಕವಾಗಿ ಅದನ್ನು ಆನಂದಿಸಿ. ನೀವು ಆಕೆಯ ಜನನಾಂಗಗಳನ್ನು ಸಂತೋಷವಾಗಿ ಚೀಪುವುದನ್ನು ಅನುಭವಿಸುವಾಗ ಆಕೆಯು  ಆನಂದದಿಂದ ಪರಾಕಾಷ್ಠೆಗೆ ತಲುಪುತ್ತಾಳೆ.

ಹೀಗೆ ಹೊಸ ರೀತಿಯಲ್ಲಿ ನಿಮ್ಮ ನಾಲಿಗೆಯನ್ನು ಬಳಸುತ್ತಾ ಇದ್ದಲ್ಲಿ, ಆಕೆಗೆ ಇಷ್ಟವಾಗಿ ಪರಾಕಾಷ್ಠೆ ತಲುಪಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸರಸದಲ್ಲಿ ಕಾಂಡೋಮ್ ಎಷ್ಟು ಸುರಕ್ಷಿತ?