Select Your Language

Notifications

webdunia
webdunia
webdunia
webdunia

ಸರಸದಲ್ಲಿ ಕಾಂಡೋಮ್ ಎಷ್ಟು ಸುರಕ್ಷಿತ?

ಸರಸದಲ್ಲಿ ಕಾಂಡೋಮ್ ಎಷ್ಟು ಸುರಕ್ಷಿತ?
ಬೆಂಗಳೂರು , ಶುಕ್ರವಾರ, 21 ಜೂನ್ 2019 (14:35 IST)
ಪುರುಷರು, ಮಹಿಳೆಯರು ಕಾಂಡೋಮ್ ಗಳ ಬಳಕೆ ಮಾಡುವುದು ಏಕೆ? ರಕ್ಷಣೆ ನೀಡಲಿ ಎಂದು. ಆದರೆ ನಾವು ಬಳಸೋ ಕಾಂಡೋಮ್ ಎಷ್ಟು ಸುರಕ್ಷಿತ ಎಂಬುದು ಗೊತ್ತಿರಬೇಕಲ್ಲವೇ?

ಹ್ಯೂಮನ್ ಇಮ್ಯೂನೊಡಿಫಿಷೆನ್ಸಿ ವೈರಸ್ (HIV) ಮಾರಕ ವೈರಾಣು ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ತಗುಲಬಹುದಾದ Sexually Transmitted Disease (STD) ಮುಂತಾದ ಸೋಂಕುಗಳನ್ನು ತಡೆಗಟ್ಟಲು ಕಾಂಡೋಮ್ ಬಳಸಲ್ಪಡುತ್ತದೆ.

ಇದಲ್ಲದೆ ಗರ್ಭದಾರಣೆ ತಡೆಗಟ್ಟಲು ಕೂಡಾ ಕಾಂಡೋಮ್ ಬಳಸುವುದುಂಟು. ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ವಿವಿಧ ಪ್ಲೇವರ್ ಗಳ ಕಾಂಡೋಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಹೆಚ್ ಐವಿ, ಎಸ್ ಟಿಡಿ ಅಥವಾ ಗರ್ಭದಾರಣೆ ತಡೆಗಟ್ಟುವಲ್ಲಿ ಕಾಂಡೋಮ್ ಗಳು ಶೇ.85 ರಷ್ಟು ಮಾತ್ರ ಯಶಸ್ವಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಭೋಗದ ಸುಖ ಹೊಂದುವ ದಂಪತಿಗಳು ವಾಟರ್ ಫ್ರೂಫ್, ಎಲಾಸ್ಟಿಕ್ ಕಾಂಡೋಮ್ ಗಳನ್ನು ಕಾಂಡೋಮ್ ಬಳಸಿದ್ದರೂ, ವೀರ್ಯಾಣುವನ್ನು ಸ್ತ್ರೀಯರ ಯೋನಿಗೆ ಸಾಗಿ ಬಿಟ್ಟು, ಬೇಡದ ಗರ್ಭದಾರಣೆಯ ಭಯ ಆವರಿಸೋದು ಕಾಮನ್, ಆಗ ಸ್ತ್ರೀಯರು ಜನನ ನಿಯಂತ್ರಣ ಗುಳಿಗೆ ನುಂಗುವುದು ಉತ್ತಮ.

erpes(ಸರ್ಪಸುತ್ತು), gonorrhea, syphilis, chlamydia ಅಥವಾ trichomoniasis ಮುಂತಾದ ಲೈಂಗಿಕ ಟ್ರಾನ್ಸ್ ಮಿಟೆಡ್ ಡಿಸೀಸ್(STDs) ಗಳನ್ನು ಲ್ಯಾಟೆಕ್ಸ್ ಅಥವಾ ಪಾಲಿಯೂರೆಥಾನ್ ನಿಂದ ಮಾಡಲ್ಪಟ್ಟ ಕಾಂಡೋಮ್ ಗಳು ಸುಲಭವಾಗಿ ಪ್ರತಿರೋಧ ಒಡ್ಡಿ ತಡೆಗಟ್ಟುತ್ತವೆ.

ಆದರೆ, ಚರ್ಮದಿಂದ ಚರ್ಮಕ್ಕೆ ಘರ್ಷಣೆ ಉಂಟಾದಾಗ ಹರಡುವ genital warts ಮುಂತಾದ ಸಾಂಕ್ರಾಮಿಕ ವೈರಾಣು ಸೋಂಕುಗಳಿಂದ ತಡೆಗಟ್ಟಲು ಸಾಧ್ಯವಿಲ್ಲ.

ದಂಪತಿಗಳಲ್ಲಿ ಯಾರಿಗಾದರೂ HIV ಸೋಂಕು ತಗುಲಿದ್ದರೆ, ಯಾವುದೇ ಶಕ್ತಿಯುತ ಕಾಂಡೋಮ್ ಬಳಸಿದರೂ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ. ಆದರೆ ಏನು ಮಾಡುವುದು ಕಾಮಬಾಧೆ ತಡೆಯಲು ಸಾಧ್ಯವಿಲ್ಲ ಎನ್ನುವವರು ಓರಲ್ ಸೆಕ್ಸ್ ಗೆ ಮೊರೆ ಹೋಗಬಹುದು. ಓರಲ್ ಸೆಕ್ಸ್ ನಲ್ಲಿ ಅಪಾಯ ತೀರಾ ಕಮ್ಮಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಆಕೆಗೆ ಇಲ್ಲಿ ಸ್ಪರ್ಶ ಮಾಡಿ ಆ ಆನಂದ ಪಡಿ