ಗೆಳತಿಗೆ ಸಂಭೋಗ ಮಾಡುವಾಗ ಕಾಂಡೋಮ್ ಧರಿಸುವುದು ಇಷ್ಟವಿಲ್ಲ!

ಶುಕ್ರವಾರ, 21 ಜೂನ್ 2019 (06:26 IST)
ಬೆಂಗಳೂರು : ನಾನು 23 ವರ್ಷದ ಅವಿವಾಹಿತ ವ್ಯಕ್ತಿ. ಮೊದಲ ಬಾರಿಗೆ ಸಂಭೋಗ ಮಾಡುವಾಗ ಕಾಂಡೋಮ್ ಬಳಸಬೇಕೆ? ನನ್ನ ಗೆಳತಿ ಕಾಂಡೋಮ್ ಬಳಸುವುದು ನನಗೆ ಇಷ್ಟವಿಲ್ಲ ಎನ್ನುತ್ತಿದ್ದಾಳೆ. ಏನು ಮಾಡಲಿ?
ನೀವು ಇನ್ನು ಅವಿವಾಹಿತರಾಗಿರುವುದರಿಂದ ಗೆಳತಿಯ ಜೊತೆ ಸಂಬಂಧ ಬೆಳೆಸುವಾಗ ಕಾಂಡೋಮ್ ಬಳಸುವುದು ಅತ್ಯಗತ್ಯ. ಭವಿಷ್ಯದಲ್ಲಿ ಪ್ರತಿಬಾರಿಯೂ ಇದನ್ನು ಬಳಸಿ. ಇಲ್ಲವಾದರೆ ಇದರಿಂದ ನಿಮ್ಮ ಗೆಳತಿ ಅನಗತ್ಯ ಗರ್ಭಧರಿಸುವ ಸಂಭವವಿರುತ್ತದೆ.

ಇದು ನಿಮ್ಮ ಭವಿಷ್ಯದಲ್ಲಿ ಸಮಸ್ಯೆಯನ್ನುಟು ಮಾಡಬಹುದು. ಆದ್ದರಿಂದ  ವಿವಾಹಕ್ಕಿಂತ ಮೊದಲು ಸಂಭೋಗದ ವೇಳೆ ಕಾಂಡೋಮ್ ಧರಿಸುವುದನ್ನು ಮರೆಯಬೇಡಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಈ ತಪ್ಪು ಮಾಡಿದರೆ ಆರೋಗ್ಯ ಹಾಳಾಗುವುದು ಖಂಡಿತ