Select Your Language

Notifications

webdunia
webdunia
webdunia
webdunia

ಮುಟ್ಟಿನ ನೋವು ಹೆರಿಗೆ ನಂತರ ಮಾಯವಾಗುವುದೇ?

ಮುಟ್ಟಿನ ನೋವು ಹೆರಿಗೆ ನಂತರ ಮಾಯವಾಗುವುದೇ?
ಬೆಂಗಳೂರು , ಶುಕ್ರವಾರ, 21 ಜೂನ್ 2019 (10:00 IST)
ಬೆಂಗಳೂರು: ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಅತಿಯಾದ ಹೊಟ್ಟೆ ನೋವು, ಕಾಲು ನೋವು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಾರೆ.


ಅದಕ್ಕೆ ಕಾರಣಗಳು ಹಲವಾರು ಇರಬಹುದು. ತಜ್ಞ ವೈದ್ಯರನ್ನು ಕೆಲವೊಮ್ಮೆ ಈ ಸಮಸ್ಯೆಗೆ ಹೆರಿಗೆ ನಂತರ ಪರಿಹಾರ ಸಿಗುತ್ತದೆ ಅಂತಾರೆ. ನಿಜವಾಗಿಯೂ ಹೆರಿಗೆ ನಂತರ ಹೊಟ್ಟೆ ನೋವು ಕಡಿಮೆಯಾಗುತ್ತದೆಯೇ?

ಒಂದು ವೇಳೆ ಗರ್ಭನಾಳ ಸಂಕುಚಿತವಾಗಿರುವುದರಿಂದ ಈ ರೀತಿಯ ಹೊಟ್ಟೆ ನೋವು ಬರುತ್ತಿದ್ದರೆ ಹೆರಿಗೆ ನಂತರ ನೋವು ಉಪಶಮನವಾಗಬಹುದು. ಆದರೆ ಸಮಸ್ಯೆಗೆ ನಿಜವಾದ ಕಾರಣವೇನು ಎಂದು ಪರೀಕ್ಷಿಸಿಯೇ ತಿಳಿಯಬೇಕು. ಬೇರೆ ಕಾರಣಗಳಿಂದ ಹೊಟ್ಟೆನೋವು ಆಗುತ್ತಿದ್ದರೆ ಅದಕ್ಕೆ ತಕ್ಕ ಔಷಧಿ ಸೇವಿಸಲೇಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆ ಭಯಕ್ಕೆ ಲೈಂಗಿಕ ಕ್ರಿಯೆಗೇ ಒಲ್ಲೆ ಎನ್ನುವ ಪತ್ನಿ!