Select Your Language

Notifications

webdunia
webdunia
webdunia
webdunia

ನಿಮಿರು ದೌರ್ಬಲ್ಯಕ್ಕೆ ಮಾತ್ರೆ ತೆಗೆದುಕೊಳ್ಳಬಹುದೇ?

ನಿಮಿರು ದೌರ್ಬಲ್ಯಕ್ಕೆ ಮಾತ್ರೆ ತೆಗೆದುಕೊಳ್ಳಬಹುದೇ?
ಬೆಂಗಳೂರು , ಗುರುವಾರ, 20 ಜೂನ್ 2019 (08:26 IST)
ಬೆಂಗಳೂರು: ಪುರುಷರಿಗೆ ವಯಸ್ಸಾದಂತೆ ಲೈಂಗಿಕ ಜೀವನದಲ್ಲಿ ಹಲವು ಸಮಸ್ಯೆಗಳು ಬರುವುದು ಸಹಜ. ನಿಮಿರು ದೌರ್ಬಲ್ಯ ಪುರುಷರು ಎದುರಿಸುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು.


ವಯಸ್ಸು 40 ದಾಟಿದ ಮೇಲೆ ಪುರುಷರು ಕೆಲವೊಮ್ಮೆ ಈ ಸಮಸ್ಯೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪತ್ರಿಕೆ, ಮಾಧ್ಯಮಗಳ ಮೂಲಕ ಕಂಡುಬರುವ ಹಲವು ಮಾತ್ರೆಗಳ ಜಾಹೀರಾತಿಗೆ ಮರುಳಾಗಿ ಅವುಗಳ ಸೇವನೆಗೆ ಮುಂದಾಗುತ್ತಾರೆ.

ಆದರೆ ನಿಮಿರು ದೌರ್ಬಲ್ಯಕ್ಕೆ ಕಂಡ ಕಂಡ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಈ ಸಮಸ್ಯೆಯಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ವಯಸ್ಸು, ಇತರ ದೇಹ ಸ್ಥಿತಿಗೆ ಅನುಗುಣವಾಗಿ ಔಷಧಿ ತೆಗೆದುಕೊಳ್ಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನನಾಂಗದ ಸುತ್ತ ಗುಳ್ಳೆಗಳಿವೆ! ಇದು ರೋಗದ ಲಕ್ಷಣವೇ?