Select Your Language

Notifications

webdunia
webdunia
webdunia
webdunia

ಪ್ರತೀಬಾರಿ ಮಿಲನದ ಬಳಿಕ ನನ್ನವಳಿಗೆ ರಕ್ತಸ್ರಾವವಾಗುತ್ತಿದೆ! ಇದಕ್ಕೆ ಕಾರಣವೇನು?

ಪ್ರತೀಬಾರಿ ಮಿಲನದ ಬಳಿಕ ನನ್ನವಳಿಗೆ ರಕ್ತಸ್ರಾವವಾಗುತ್ತಿದೆ! ಇದಕ್ಕೆ ಕಾರಣವೇನು?
ಬೆಂಗಳೂರು , ಶನಿವಾರ, 22 ಜೂನ್ 2019 (08:56 IST)
ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಾಗ ಮಹಿಳೆಯರಿಗೆ ಕೆಲವೊಮ್ಮೆ ರಕ್ತಸ್ರಾವವಾಗುವುದು ಸಹಜ. ಆದರೆ ಪ್ರತೀ ಬಾರಿಯೂ ಹೀಗಾಗುತ್ತಿದ್ದರೆ ಅದನ್ನು ಎಚ್ಚರಿಕೆಯ ಕರೆಗಂಟೆ ಎಂದು ಪರಿಗಣಿಸಬಹುದು.


ಈ ರೀತಿ ರಕ್ತಸ್ರಾವವಾಗುವುದಕ್ಕೆ ಅನೇಕ ಕಾರಣಗಳಿವೆ. ಗುಪ್ತಾಂಗದಲ್ಲಿ ಗಾಯ, ಗರ್ಭನಾಳದಲ್ಲಿ ತೊಂದರೆಯಿದ್ದರೆ, ಒಣ ಯೋನಿಯಾಗಿದ್ದರೆ, ಅಥವಾ ಗರ್ಭಾಶಯದಲ್ಲಿ ಇನ್ಯಾವುದೇ ಸಮಸ್ಯೆಯಿದ್ದಾಗ ಈ ರೀತಿ ಪ್ರತೀ ಬಾರಿ ರಕ್ತಸ್ರಾವವಾಗಲು ಕಾರಣವಾಗುತ್ತದೆ.

ಅಷ್ಟೇ ಅಲ್ಲ, ಇದು ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಹೀಗಾಗಿ ಮಿಲನದ ಬಳಿಕ ರಕ್ತಸ್ರಾವವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸದೇ ತಜ್ಞ ವೈದ್ಯರಿಗೆ ತೋರಿಸುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆಗೆ ಅಡ್ಡಿಯಾಗುವ ನನ್ನ ಈ ಗೋಳು ಕೇಳೋರು ಯಾರು?