Select Your Language

Notifications

webdunia
webdunia
webdunia
webdunia

ಸಂಗಾತಿಯ ವಿಪರೀತ ಕಾಮದಾಸೆಯಿಂದ ನನ್ನ ಗುಪ್ತಾಂಗದ ಪರಿಸ್ಥಿತಿ ಹೀಗಾಗಿದೆ!

ಸಂಗಾತಿಯ ವಿಪರೀತ ಕಾಮದಾಸೆಯಿಂದ ನನ್ನ ಗುಪ್ತಾಂಗದ ಪರಿಸ್ಥಿತಿ ಹೀಗಾಗಿದೆ!
ಬೆಂಗಳೂರು , ಮಂಗಳವಾರ, 25 ಜೂನ್ 2019 (09:06 IST)
ಬೆಂಗಳೂರು: ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸುವಾಗ ಅಥವಾ ಅತಿಯಾದ ಕಾಮದಾಸೆಯಿಂದ ಪುರುಷರು ಮಹಿಳೆಯರೊಂದಿಗೆ ಒರಟಾಗಿ ವರ್ತಿಸುವ ಸಾಧ್ಯತೆಯಿದೆ.


ಈ ರೀತಿ ಒರಟಾಗಿ ಮಿಲನ ಹೊಂದುವುದು ಅಥವಾ ರತಿಕ್ರೀಡೆ ಸಂದರ್ಭದಲ್ಲಿ ಗುಪ್ತಾಂಗಕ್ಕೆ ಆಗುವ ಗಾಯಗಳು ಮಹಿಳೆಯರನ್ನು ಹೇಳಿಕೊಳ್ಳಲಾಗದ ಸಂಕಟಕ್ಕೆ ಸಿಲುಕಿಸುತ್ತಿದೆ. ರತಿಕ್ರೀಡೆ ಸಂದರ್ಭ ಗುಪ್ತಾಂಗಕ್ಕೆ ಗಾಯವಾದರೆ ಅದನ್ನು ನಿರ್ಲಕ್ಷಿಸಬೇಡಿ.

ಸಣ್ಣ ನೋವು ಇದ್ದರೆ ಆ ಭಾಗಕ್ಕೆ ಕೊಬ್ಬರಿ ಎಣ್ಣೆ ಅಥವಾ ಜೆಲ್ ಬಳಸಿ ನೋವಿನಿಂದ ಉಪಶಮನ ಪಡೆಯಬಹುದು. ಆದರೆ ಹಾಗಿದ್ದರೂ ನೋವು ಕಡಿಮೆಯಾಗದೇ ಇದ್ದಾಗ ಗುಪ್ತಾಂಗದಲ್ಲಿ ಸಂಭಾವ್ಯ ಸೋಂಕು ತಡೆಗಟ್ಟಲು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದೇ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆ ಮಾಡುವಾಗ ತಾಳಲಾರದ ಉರಿ ಏನು ಮಾಡಲಿ?