Publish Date: Sat, 29 Jun 2019 (09:07 IST)
Updated Date: Sat, 29 Jun 2019 (09:08 IST)
ಬೆಂಗಳೂರು: ಪುರುಷರು ತಮ್ಮ ಜನನಾಂಗದ ಗಾತ್ರ ಚಿಕ್ಕದು ಎಂದು ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಸಿಕೊಳ್ಳುವವರು ಇದ್ದಾರೆ. ಅಸಲಿಗೆ ಜನನಾಂಗದ ಗಾತ್ರ ಎಷ್ಟಿರಬೇಕು?
ಲೈಂಗಿಕ ಸುಖಕ್ಕೆ ಜನನಾಂಗದ ಗಾತ್ರ ಮುಖ್ಯವಲ್ಲ ಎಂಬುದನ್ನು ನೆನಪಿಡಿ. ಅಧ್ಯಯನವೊಂದರ ಪ್ರಕಾರ ಪುರುಷರ ಜನನಾಂಗದ ಗಾತ್ರ ಸಾಮಾನ್ಯ ಸ್ಥಿತಿಯಲ್ಲಿ 3.5 ಇಂಚು ಅಥವಾ ಹೆಚ್ಚು ಇರಬಹುದು. ಉದ್ರೇಕ ಸ್ಥಿತಿಯಲ್ಲಿ ಇದು 5.1 ರಿಂದ 6 ಇಂಚುಗಳವರೆಗೂ ಹಿಗ್ಗುತ್ತವೆ ಎನ್ನಲಾಗಿದೆ.