Publish Date: Fri, 28 Jun 2019 (09:32 IST)
Updated Date: Fri, 28 Jun 2019 (09:34 IST)
ಬೆಂಗಳೂರು: ಆತ್ಮರತಿ ಮಾಡುವಾಗ ಶೃಂಗಾರದ ಪರಾಕಷ್ಟೆ ತಲುಪಬೇಕಾದರೆ ಏನು ಮಾಡಬೇಕು ಎಂಬುದಕ್ಕೆ ಹಲವು ಟಿಪ್ಸ್ ಗಳು ಇವೆ. ಅದರಲ್ಲಿ ಒಂದು ಇಲ್ಲಿದೆ ನೋಡಿ.
ಆತ್ಮರತಿ ಮಾಡುವಾಗ ಶೃಂಗಾರದ ಪರಾಕಷ್ಟೆ ತಲುಪಬೇಕಾದರೆ ನಿಮ್ಮ ದೇಹದ ಲೈಂಗಿಕ ಕಾಮನೆ ಕೆರಳಿಸುವ ಭಾಗಗಳನ್ನು ಬೆರಳುಗಳಿಂದ ಸ್ಪರ್ಶಿಸಬೇಕು. ಕೇವಲ ಗುಪ್ತಾಂಗ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ಭಾಗವನ್ನೂ ಸ್ಪರ್ಶಿಸುತ್ತಿರಬೇಕು. ಅಲ್ಲದೆ, ಲೈಂಗಿಕ ಕಾಮನೆ ಕೆರಳಿಸುವ ವಿಚಾರಗಳನ್ನು ನೆನಪಿಸುತ್ತಾ ಆತ್ಮರತಿ ಮಾಡುವುದರಿಂದ ಬೇಗನೇ ಉತ್ತುಂಗ ಸ್ಥಿತಿಗೆ ತಲುಬಹುದು.