Select Your Language

Notifications

webdunia
webdunia
webdunia
webdunia

ಮಹಿಳೆಯರು ಶೃಂಗಾರದ ಉತ್ತುಂಗಕ್ಕೇರಲು ಪುರುಷರು ಹೀಗೆ ಮಾಡಬೇಕು

ಮಹಿಳೆಯರು ಶೃಂಗಾರದ ಉತ್ತುಂಗಕ್ಕೇರಲು ಪುರುಷರು ಹೀಗೆ ಮಾಡಬೇಕು
ಬೆಂಗಳೂರು , ಸೋಮವಾರ, 1 ಜುಲೈ 2019 (09:04 IST)
ಬೆಂಗಳೂರು: ಮಹಿಳೆಯರನ್ನು ಮಿಲನದ ವೇಳೆ ಉದ್ರೇಕದ ಪರಾಕಷ್ಟೆಗೆ ತಲುಪಿಸಲು ಪುರುಷರು
ಈ ಒಂದು ಟ್ರಿಕ್ಸ್ ಫಾಲೋ ಮಾಡಿದ್ರೆ ಸಾಕು.



ಪುರುಷರು ತಮ್ಮ ಸಂಗಾತಿಯ ಗುಪ್ತಾಂಗದ ಮೇಲೆ ಹೆಚ್ಚು ಬೆರಳಾಡಿಸುವುದರಿಂದ ಆಕೆ ಬೇಗನೇ ಶಂಗಾರದ ಉತ್ತುಂಗಕ್ಕೇರುತ್ತಾಳೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.38 ಮಹಿಳೆಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನಕ್ಕೆ ಮೊದಲು ಈ ಆಟ ಆಡಿದರೆ ಹೆಚ್ಚು ಸಂತೋಷಪಡೆಯಬಹುದು!