Select Your Language

Notifications

webdunia
webdunia
webdunia
webdunia

ಬೆಡ್ ರೂಂನಲ್ಲಿ ಈ ಮೂರು ಇದ್ರೆ ಮಹಿಳೆಯರ ಮೂಡ್ ಹೆಚ್ಚಾಗುತ್ತೆ!

ಬೆಡ್ ರೂಂನಲ್ಲಿ  ಈ ಮೂರು ಇದ್ರೆ ಮಹಿಳೆಯರ ಮೂಡ್ ಹೆಚ್ಚಾಗುತ್ತೆ!
ಬೆಂಗಳೂರು , ಬುಧವಾರ, 3 ಜುಲೈ 2019 (09:01 IST)
ಬೆಂಗಳೂರು: ಮಹಿಳೆಯರನ್ನು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಉತ್ತೇಜಗೊಳಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವ ಪುರುಷರು ಈ ಮೂರೂ ವಿಚಾರಗಳು ನಡೆಯುವಂತೆ ನೋಡಿಕೊಂಡರೆ ಸಾಕು.


ಶೃಂಗಾರ ಕ್ರೀಡೆ ವೇಳೆ ಮಹಿಳೆಯರು ಪುರಷರಿಂದ ಬಯಸುವುದು ಮೂರು ವಿಚಾರಗಳನ್ನು. ಅದು ರೊಮ್ಯಾಂಟಿಕ್ ಮಾತನಾಡುವುದು, ರಮಿಸುವುದು ಮತ್ತು ಕೀಳರಿಮೆ ಇಲ್ಲದೇ ರತಿಕ್ರೀಡೆ ಮಾಡುವುದು.

ಇವು ಮೂರು ವಿಚಾರಗಳನ್ನು ಸರಿಯಾಗಿ ಇಟ್ಟುಕೊಂಡರೆ ಉಳಿದ ಕೆಲಸ ಸುಗಮ ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ನೆನಪಿನ ಶಕ್ತಿ ಹೆಚ್ಚಿಸಲು ಸಹಾಯಕಾರಿ ಈ 5 ಸಸ್ಯಗಳು