Publish Date: Tue, 02 Jul 2019 (09:25 IST)
Updated Date: Tue, 02 Jul 2019 (09:28 IST)
ಬೆಂಗಳೂರು: ಶೃಂಗಾರ ಸಮಯದಲ್ಲಿ ಸಂಗಾತಿಯನ್ನು ಹೆಚ್ಚು ತೃಪ್ತಿಪಡಿಸಲು ನೀವೂ ಹೆಚ್ಚು ಉದ್ರೇಕಗೊಳ್ಳಬೇಕು. ಹೆಚ್ಚು ಉದ್ರೇಕಗೊಳ್ಳಬೇಕಾದರೆ ಏನು ಮಾಡಬೇಕು?
ತಜ್ಞರ ಪ್ರಕಾರ ಸಾಕಷ್ಟು ಆಕಳಿಸಬೇಕಂತೆ! ಹೌದು ತಜ್ಞರ ಪ್ರಕಾರ ಆಕಳಿಕೆಗೂ ಲೈಂಗಿಕ ಪರಾಕಷ್ಟೆಗೂ ಸಂಬಂಧವಿದೆ. ಮೆದುಳಿನಲ್ಲಿ ನಿಟ್ರಿಕ್ ಆಸಿಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುವುದು. ಇದು ಸ್ಪೈನಲ್ ಕಾರ್ಡ್ ಮೂಲಕ ರಕ್ತಕ್ಕೆ ಸೇರಿ ನೇರವಾಗಿ ಪುರುಷರ ಜನನಾಂಗವನ್ನು ಉದ್ರೇಕಗೊಳಿಸುತ್ತದೆ ಎನ್ನುತ್ತಾರೆ.
ಆಕಳಿಸುವಾಗ ಈ ರಾಸಾಯನಿಕ ಹೆಚ್ಚು ಉತ್ಪತ್ತಿಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾಗಿ ಮುಂದಿನ ಬಾರಿ ಆಕಳಿಸುವಾಗ ನಿದ್ರೆಯ ಲಕ್ಷಣವೆಂದೇ ಬೇಸರಗೊಳ್ಳಬೇಡಿ.