Publish Date: Fri, 05 Jul 2019 (08:54 IST)
Updated Date: Fri, 05 Jul 2019 (08:56 IST)
ಬೆಂಗಳೂರು: ಪುರುಷರ ಜನನಾಂಗದ ಗಾತ್ರ ಲೈಂಗಿಕ ಜೀವನದ ಸುಖ ದುಃಖ ನಿರ್ಧರಿಸುತ್ತದೆ ಎಂಬ ಕಲ್ಪನೆ ಅನೇಕರಲ್ಲಿದೆ. ಇದರಿಂದ ಲೈಂಗಿಕ ಕ್ರಿಯೆಗೆ ತೊಡಗಲೂ ಕೆಲವರು ಭಯಪಡುತ್ತಾರೆ.
ಜನನಾಂಗದ ಗಾತ್ರ ಚಿಕ್ಕದು ಎಂಬ ಕಾರಣಕ್ಕೆ ಮದುವೆಯಾಗಿ ಸಂತೃಪ್ತ ಲೈಂಗಿಕ ಜೀವನ ನಡೆಸಲು ಹಿಂದೇಟು ಹಾಕಬೇಕಾಗಿಲ್ಲ. ಸಾಮಾನ್ಯವಾಗಿ ಪುರಷರ ಜನನಾಂಗ ಉದ್ರೇಕವಾದಾಗ ಕನಿಷ್ಠ 3 ಇಂಚಿನಷ್ಟಾದರೂ ಇದ್ದರೆ ಮಿಲನ ಕ್ರಿಯೆ ನಡೆಸಲು ಭಯಪಡಬೇಕಿಲ್ಲ. ಅಷ್ಟೂ ಇಲ್ಲದೇ ಹೋದಲ್ಲಿ ಮಾತ್ರ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು.