Publish Date: Sat, 06 Jul 2019 (08:56 IST)
Updated Date: Sat, 06 Jul 2019 (08:59 IST)
ಬೆಂಗಳೂರು: ಶಾರೀರಕ ಸಾಂಗತ್ಯದಲ್ಲಿ ಒಂದು ಹೆಣ್ಣು ಗಂಡಿನಷ್ಟು ಸುಖ ಅನುಭವಿಸಲ್ಲ ಎಂದು ತಜ್ಞರೇ ಹೇಳುತ್ತಾರೆ. ಆಕೆಗೆ ಲೈಂಗಿಕ ತೃಪ್ತಿ ನಿಜವಾಗಿಯೂ ಆಗುವುದೇ ಇಲ್ಲ. ಆದರೆ ತನ್ನ ಸಂಗಾತಿಗಾಗಿ ನಟಿಸುತ್ತಾಳಷ್ಟೇ.
ಯಾಕೆಂದರೆ ಹೆಣ್ಣು ಗಂಡಿನಷ್ಟು ಬೇಗನೇ ತನ್ನ ಸಂಗಾತಿಯ ದೇಹ ಸೌಂದರ್ಯದ ಬಗ್ಗೆ ತೃಪ್ತಿ ಹೊಂದಿರುವುದಿಲ್ಲ. ಗಂಡು ಹೆಣ್ಣಿನ ದೇಹ ಸೌಂದರ್ಯವನ್ನು ಹೆಚ್ಚು ಇಷ್ಟಪಡುತ್ತಾನೆ ಮತ್ತು ಹೆಣ್ಣಿನ ದೇಹದಿಂದ ಆತನಿಗೆ ಹೆಚ್ಚು ಸುಖ ಸಿಗುತ್ತದೆ. ಇದೇ ಕಾರಣಕ್ಕೆ ಹೆಣ್ಣಿಗೆ ಲೈಂಗಿಕ ಕ್ರಿಯೆ ಎನ್ನುವುದು ಯಾಂತ್ರಿಕವಾಗುತ್ತದೆ. ಆದರೆ ಗಂಡು ಅತೀವ ಆಸಕ್ತಿ ತೋರಿಸುತ್ತಾನೆ.