Publish Date: Mon, 08 Jul 2019 (08:49 IST)
Updated Date: Mon, 08 Jul 2019 (08:51 IST)
ಬೆಂಗಳೂರು: ಪುರುಷ ಮತ್ತು ಮಹಿಳೆಯರ ನಡುವೆ ಆಕರ್ಷಣೆ ಹೆಚ್ಚಲು ಬಣ್ಣವೂ ಮುಖ್ಯವಾಗುತ್ತದೆ ಎಂದು ಬ್ರಿಟನ್ ನ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ತೊಡುವ ಲಿಪ್ ಸ್ಟಿಕ್ ಬಣ್ಣ, ಬೆಡ್ ರೂಂನ ಕವರ್ ನ ಬಣ್ಣ, ಲೈಂಗಿಕ ಕ್ರಿಯೆ ನಡೆಸುವ ಪರಿಸರದಲ್ಲಿ ಹೆಚ್ಚು ಯಾವ ಬಣ್ಣ ಇರುತ್ತದೆ ಎನ್ನುವುದರ ಮೇಲೆ ರೊಮ್ಯಾಂಟಿಕ್ ಮೂಡ್ ಹೆಚ್ಚಾಗುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ.
ಹೆಚ್ಚಾಗಿ ಪುರುಷರು ಮಹಿಳೆಯರಲ್ಲಿ ಕೆಂಪು ಬಣ್ಣದ ಲಿಪ್ ಸ್ಟಿಕ್ ಇದ್ದರೆ, ಕೆಂಪು ಬಣ್ಣದ ಬೆಡ್ ಕವರ್ ಇದ್ದರೆ, ಲೈಂಗಿಕಾಸಕ್ತಿ ಹೆಚ್ಚಿಸಿಕೊಳ್ಳುತ್ತಾರಂತೆ. ಆಕೆಯ ಕೆಂದುಟಿಗಳು ಪುರಷರಲ್ಲಿ ಲೈಂಗಿಕ ಕಾಮನೆ ಅರಳಿಸುತ್ತವೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.