Publish Date: Tue, 09 Jul 2019 (09:03 IST)
Updated Date: Tue, 09 Jul 2019 (09:06 IST)
ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಮಹಿಳೆಯರು ಒಂದು ರೀತಿಯ ಖಿನ್ನತೆಗೊಳಗಾಗುವುದು ಸಹಜ. ಆದರೆ ಪುರುಷರೂ ಕೂಡಾ ಬೇಸರಕ್ಕೊಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ.
ಶೇ. 41 ರಷ್ಟು ಪುರುಷರು ಲೈಂಗಿಕ ಕ್ರಿಯೆ ಬಳಿಕ ಒಂದು ರೀತಿಯ ಕಿರಿ ಕಿರಿ ಅನುಭವಿಸುತ್ತಾರೆ. ಅಲ್ಲದೆ ಒಂದು ರೀತಿಯ ಬೇಸರದಲ್ಲಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಈ ರೀತಿ ಮೂಡ್ ಚೇಂಜ್ ಆಗುವಾಗ ಪುರುಷರು ಏಕಾಂಗಿಯಾಗಿರಲು ಬಯಸುತ್ತಾರಂತೆ. ಇದು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣ ತೃಪ್ತಿಯಾಗದೇ ಇದ್ದಾಗ ಈ ರೀತಿಯ ಫೀಲಿಂಗ್ ಪುರುಷರಲ್ಲಿ ಬರುತ್ತದೆ ಎನ್ನಲಾಗಿದೆ.