Publish Date: Tue, 09 Jul 2019 (08:59 IST)
Updated Date: Tue, 09 Jul 2019 (09:01 IST)
ಬೆಂಗಳೂರು: ಶೃಂಗಾರ ಸಮಯದಲ್ಲಿ ಪುರುಷರು ಮಹಿಳೆಯರನ್ನು ಹೊಗಳುತ್ತಿದ್ದರೆ ಖುಷಿಗೊಳ್ಳುತ್ತಾರೆ ಎಂಬುದು ಅನೇಕರ ಕಲ್ಪನೆ. ಅದರ ಬದಲು ಪುರುಷರು ಹೀಗೆ ಮಾಡುತ್ತಿದ್ದರೆ ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುತ್ತಾರಂತೆ.
ಮಿಲನದ ಸಮಯದಲ್ಲಿ ಪುರುಷರು ಶೃಂಗಾರದ ಶಬ್ಧ ಮಾಡುವುದರಿಂದ ಮಹಿಳೆಯರಿಗೆ ಹೆಚ್ಚು ಉದ್ರೇಕವಾಗುತ್ತದಂತೆ. ಹೀಗಂತ ಅಧ್ಯಯನಗಳೇ ಬಹಿರಂಗಪಡಿಸಿದೆ. ಶೃಂಗಾರ ಸಮಯದಲ್ಲಿ ಮಹಿಳೆಯರು ಶಬ್ಧ ಮಾಡುವುದು ಸಹಜ. ಆದರೆ ಪುರುಷರು ಮಾಡುವ ಶಬ್ಧದಿಂದ ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.