Publish Date: Fri, 12 Jul 2019 (09:03 IST)
Updated Date: Fri, 12 Jul 2019 (09:05 IST)
ಬೆಂಗಳೂರು: ಬೆಳಗಿನ ಜಾವ ಲೈಂಗಿಕ ಕ್ರಿಯೆ ನಡೆಸುವುದರಿಂದ ಹೆಚ್ಚು ಸುಖ ಸಿಗುತ್ತದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತಲೂ ಉತ್ತಮ ಯಾವುದು ಗೊತ್ತಾ?
ಹದ ಬೆಚ್ಚನೆಯ ನೀರಿನಲ್ಲಿ ಶವರ್ ಸ್ನಾನ ಮಾಡುತ್ತಿರುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಬೇಗನೇ ಉತ್ತುಂಗಕ್ಕೇರಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ. ಶವರ್ ಕೆಳಗೆ ರತಿಕ್ರೀಡೆ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತದೆ ಮತ್ತು ಇದರಿಂದ ಲೈಂಗಿಕ ಕಾಮನೆ ಹೆಚ್ಚುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.