Select Your Language

Notifications

webdunia
webdunia
webdunia
webdunia

ಜನನಾಂಗದ ಈ ವಿಚಾರದ ಬಗ್ಗೆ ಪುರುಷರು ಗಮನಕೊಡಲೇಬೇಕು!

ಜನನಾಂಗದ ಈ ವಿಚಾರದ ಬಗ್ಗೆ ಪುರುಷರು ಗಮನಕೊಡಲೇಬೇಕು!
ಬೆಂಗಳೂರು , ಶನಿವಾರ, 13 ಜುಲೈ 2019 (09:04 IST)
ಬೆಂಗಳೂರು: ಜನನಾಂಗದ ಸ್ವಚ್ಛತೆ, ಸೌಂದರ್ಯದ ವಿಚಾರದಲ್ಲಿ ಮಹಿಳೆಯರಷ್ಟೇ ಪುರುಷರೂ ಕಾಳಜಿವಹಿಸಬೇಕಾಗುತ್ತದೆ. ಇಲ್ಲವಾದರೆ ಲೈಂಗಿಕ ಕ್ರಿಯೆಯಲ್ಲಿ ಸಂಗಾತಿಗೆ ಆಸಕ್ತಿ ಬರದು.


ಪುರುಷರೂ ಮಹಿಳೆಯರಂತೆ ಜನನಾಂಗದ ಸುತ್ತ ಕೂದಲು ಬೆಳೆದಿದ್ದರೆ ಅದನ್ನು ಶೇವ್ ಮಾಡಿಕೊಳ್ಳುವುದು ಉತ್ತಮ. ಹಾಗೆಯೇ ಆ ಭಾಗದಲ್ಲಿ ಅಧಿಕ ಬೊಜ್ಜು ಬೆಳೆದಿದ್ದರೆ ಅದನ್ನು ಕರಗಿಲು ಸೂಕ್ತ ವ್ಯಾಯಾಮ ಮಾಡಬೇಕು. ಜನನಾಂಗ ಸುಂದರವಾಗಿ ಕಾಣುವಂತಿದ್ದರೇ ಮಹಿಳೆಯರಿಗೆ ಲೈಂಗಿಕ ಆಕರ್ಷಣೆ ಹೆಚ್ಚುತ್ತದೆ ಎನ್ನುವುದು ನೆನಪಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರ ಜನನಾಂಗದ ಗಾತ್ರ ಇಷ್ಟಿದ್ದರೆ ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತದಂತೆ!