ಬೆಂಗಳೂರು: ಏಕಾಂಗಿಯಾಗಿ ಲೈಂಗಿಕ ಕಾಮನೆಗಳನ್ನು ತಣಿಸಿಕೊಳ್ಳಲು ನೀಲಿಚಿತ್ರ ವೀಕ್ಷಿಸುವ ಹವ್ಯಾಸ ಅನೇಕ ಪುರುಷರಿಗಿರುತ್ತದೆ. ಆದರೆ ಇದರಿಂದಾಗಿ ಅವರು ನಿಜವಾಗಿ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ಮಾಡುವಾಗ ಮಾಡುವ ತಪ್ಪು ಏನು ಗೊತ್ತಾ?
									
										
								
																	
ನೀಲಿಚಿತ್ರದಲ್ಲಿ ಬರುವಂತೇ ಮಹಿಳೆಯರ ಬಗ್ಗೆ ಅವರಿಗೆ ಅನೇಕ ಕಲ್ಪನೆಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದಾಗಿ ತಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆಕೊಡುವುದನ್ನು ಮರೆಯುತ್ತಾರೆ. ಬೆಡ್ ಮೇಲೆ ಅತಿಯಾಗಿ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಾರೆ. ಇದರಿಂದ ಸಂಗಾತಿ ಸುಖ ಸಿಗದು. ಜತೆಗೆ ಪುರುಷರ ಈ ವರ್ತನೆಯಿಂದ ಲೈಂಗಿಕ ಜೀವನದ ಬಗ್ಗೆ ಬೇಸರ ಮೂಡಬಹುದು.