ಬಾಲಕಿಯನ್ನು ಹುರಿದು ಮುಕ್ಕಿದ ಮೂವರು ಕಾಮುಕರು: ನಗ್ನವಾದ ಬಾಲಕಿ ಮಾಡಿದ್ದೇನು?

ಶನಿವಾರ, 14 ಸೆಪ್ಟಂಬರ್ 2019 (15:13 IST)
ಅವಳು ಜಾತ್ರೆಗೆ ಅಂತ ತನ್ನ ತಂಗಿ ಹಾಗೂ ಗೆಳೆತಿಯ ಜತೆಗೆ ಹೊರಟಿದ್ದಳು. ಆದರೆ ಜಾತ್ರೆಗೆ ತೆರಳಬೇಕಿದ್ದವಳು ನಡುರಸ್ತೆಯಲ್ಲೇ ಕಾಮುಕರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಬಾಲಕಿಯೊಬ್ಬಳನ್ನು ಮನಬಂದಂತೆ ಥಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿರೋ ಘಟನೆ ವರದಿಯಾಗಿದೆ.
ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಬಾಲಕಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.
ದೇವಾಲಯಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ ಕಾಮುಕರು ಅವಳನ್ನು ಹುರಿದು ಮುಕ್ಕಿದ್ದಾರೆ. ಅಷ್ಟರಲ್ಲೆ ವಿಷಯ ತಿಳಿದು ಬಂದ ಶಾಪ್ ಮಾಲೀಕನೊಬ್ಬನು ಬಾಲಕಿಯನ್ನು ಮುಂದೆ ಆಗಬಹುದಾದ ಅಪಾಯದಿಂದ ಪಾರು ಮಾಡಿದ್ದಾನೆ.

ಶಾಪ್ ಮಾಲೀಕನನ್ನು ನೋಡುತ್ತಲೇ ಕಾಮುಕರು ಪೇರಿ ಕಿತ್ತಿದ್ದಾರೆ. ಆಗ ಬಟ್ಟೆ ಇಲ್ಲದೇ ಇದ್ದ ಬಾಲಕಿಯೂ ಹೆದರಿ ಓಡಿ ಹೋಗಲಾರಂಭಿಸಿದ್ದಳು. ಕೆಲ ದೂರ ಓಡಿದ ಬಳಿಕ ನೆರವಿಗೆ ಬಂದ ವ್ಯಕ್ತಿ ನೀಡಿದ ಬಟ್ಟೆ ತೊಟ್ಟಿದ್ದಾಳೆ. ಮೂವರು ಕಾಮುಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ ರೈತನ ಮೇಲೆ ಹರಿಹಾಯ್ದ ರೇವಣ್ಣ