Select Your Language

Notifications

webdunia
webdunia
webdunia
webdunia

ಬೃಹತ್ ಲಸಿಕಾ ದಾಖಲೆಯಿಂದ ವಿಪಕ್ಷಗಳಿಗೆ ಜ್ವರ ಶುರು

The crisis in the hands of the Punjab
bangalore , ಶನಿವಾರ, 18 ಸೆಪ್ಟಂಬರ್ 2021 (21:42 IST)
ಬೃಹತ್ ಲಸಿಕಾ ದಾಖಲೆಯಿಂದ ವಿಪಕ್ಷಗಳಿಗೆ ಜ್ವರ ಶುರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಒಂದೇ ದಿನ 2.5 ಕೋಟಿ ವ್ಯಾಕ್ಸಿನೇಷನ್ ಗುರಿ ಹೊಂದಿದ್ದ ಕೇಂದ್ರ ಸರ್ಕಾರ ಅದನ್ನ ಸಾಧಿಸುವಲ್ಲಿ ಸಫಲವಾಗಿದೆ. ಇನ್ನು ವಿಶ್ವದ ಅತಿದೊಡ್ಡ ಮತ್ತು ವೇಗವಾದ ವ್ಯಾಕ್ಸಿನೇಷನ್​ ಅಭಿಯಾನದಲ್ಲಿ ಗೋವಾ ಪ್ರಮುಖ ಪಾತ್ರವಹಿಸಿದ ಬೆನ್ನಲ್ಲೆ  ಗೋವಾದ ಪ್ರಮುಖ ಆರೋಗ್ಯ ಕಾರ್ಯಕರ್ತರೊಂದಿಗಿನ ನಡೆಸಿದ ಸಂವಾದ ನಡೆಸಿದ ಮೋದಿ, ನಾನು ವಿಗ್ಱಆನಿ ಅಲ್ಲ ವೈದ್ಯನು ಅಲ್ಲ ಆದ್ರೆ ವ್ಯಾಕ್ಸಿನೇಷನ್​ ನಿಂದ ಯಾವ ಅಡ್ಡ ಪರಿಣಾಮ ಆಗಲ್ಲ ಎಂದು ಹೇಳಿದ್ರು. 
ಈ ವೇಳೆ ವಾರಿಯರ್ಸ್ ಗೆ ಭಾವನಾತ್ಮಕ ಅಭಿನಂದನೆಯನ್ನ ತಿಳಿಸಿದ ಮೋದಿ  ಅಕ್ಟೋಬರ್​ 10  ರಂದು ಮತ್ತೊಂದು ಲಸಿಕಾ ಅಭಿಯಾನವನ್ನ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟು