Select Your Language

Notifications

webdunia
webdunia
webdunia
webdunia

ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟು

ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟು
bangalore , ಶನಿವಾರ, 18 ಸೆಪ್ಟಂಬರ್ 2021 (21:34 IST)
ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟುಗಳು ಶಮನವಾಗದ ಹಿನ್ನೆಲೆ ಪಂಜಾಬ್​ ಸಿಎಂ ಅಮರೇಂದರ್​ ಸಿಂಗ್ ರನ್ನು ಹೈಕಮಾಂಡ್​ ಸಂಜೆ 4 ಗಂಟೆಗೆ ರಾಜೀನಾಮೆ ಕೇಳಿದೆ. ಈಗಾಗಲೇ ಪಂಜಾಬ್​ನಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ. 
ಇನ್ನು ಸುಮಾರು ದಿನಗಳಿಂದ  ಅಮರೇಂದರ್​ ಸಿಂಗ್ ಹಾಗೂ ನವಜೋತ್​ ಸಿಂಗ್​ ಸಿಧು ನಡುವೆ ಇದ್ದ ಅಸಮಧಾನ ಕಡಿಮೆಯಾಗಿರಲಿಲ್ಲ.  ಇನ್ನು ಈ ಬೆನ್ನಲೆ ಕಾಗ್ರೆಂಸ್​ ಹೈಕಮಾಂಡ್​ ಇಂದು 5 ಗಂಟೆಗೆ 
 ಸಭೆ ಕರೆದಿದ್ದು, ಸಭೆಯಲ್ಲಿ ಪಂಜಾಬ್​ನ  ಶಾಸಕರು ಭಾಗಿಯಾಗಲಿದ್ದು ರಾಜೀನಾಮೆ ಕುರಿತು ಚರ್ಚೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ಹಂಚಿಕೆ