Publish Date: Sat, 18 Sep 2021 (21:15 IST)
Updated Date: Sat, 18 Sep 2021 (21:20 IST)
ನಡೆದಿದೆ. ಮಾಜಿ ಬಿಜೆಪಿ ಸಂಸದ ಬಾಬುಲ್ ಸುಪ್ರೀಯೋ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. 2 ಬಾರಿ ಸಂಸದರಾಗಿರುವ ಸುಪ್ರಿಯೋ ಜುಲೈ 7 ರಂದು ನಡೆದ ಕೇಂದ್ರ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ಕೆಳಗಿಳಿದಿದ್ರು. ಇನ್ನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವ ರಾಜಕೀಯದಿಂದಲೂ ದೂರ ಉಳಿಯುವುದಾಗಿ ಫೇಸ್ ಬುಕ್ ಅಲ್ಲಿ ಫೋಸ್ಟ್ ಮಾಡಿಕೊಂಡಿದ್ದರು. ಇನ್ನು ನಾನು ಯಾವ ಪಕ್ಷಕ್ಕೂ ಸೇರ್ಪಡೆಗೊಳ್ಳುವುದಿಲ್ಲ, ಯಾರು ನನಗೆ ಕರೆ ಮಾಡಿಲ್ಲ ಯಾವ ಪಕ್ಷವೂ ನನ್ನು ಕರೆಯುತ್ತಿಲ್ಲ ಎಂದಿದ್ದ ಬಾಬುಲ್ ಸುಪ್ರೀಯೋ ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ
ತೃಣಮೂಲ ಕಂಗ್ರೇಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
geetha
Publish Date: Sat, 18 Sep 2021 (21:15 IST)
Updated Date: Sat, 18 Sep 2021 (21:20 IST)