Select Your Language

Notifications

webdunia
webdunia
webdunia
webdunia

ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ

The late Kannada movement leader in Chitrakala Parishad
bangalore , ಶನಿವಾರ, 18 ಸೆಪ್ಟಂಬರ್ 2021 (20:37 IST)
ಇಂದು ಸಂಜೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಿವಂಗತ ಕನ್ನಡ ಚಳುವಳಿ ನಾಯಕ .ಜಿ.ನಾರಾಯಣ್ ಕುಮಾರ್ ರವರ ಸಂಸ್ಕರಣೆ ಕಾರ್ಯಕ್ರಮ ಜರುಗಿತು.ವಸತಿ ಸಚಿವ ವಿ.ಸೋಮಣ್ಣ ಉದ್ಗಾಟಿಸಿದರು. ಹತ್ತು ಜನ ಸಾಧನೆಯನ್ನು ಸನ್ಮಾನಿಸಲಾಯಿತು.ಕನ್ನಡ ಚಳುವಳಿಯಲ್ಲಿ ತಮ್ಮನ್ನೇ ಅವರು ಅರ್ಪಿಸಿಕೊಂಡ ಕನ್ನಡದ ಕಟ್ಟಾಳು.ತಮ್ಮದೇ ಆದ ಶೈಲಿಯಲ್ಲಿ ಹೋರಾಟವನ್ನು ನಡೆಸಿದ್ದ ದೀಮಂತ ನಾಯಕ ಜಿ ನಾರಾಯಣ್ ಕುಮಾರ್.ಎಂದು ಸೋಮಣ್ಣ ಗುಣಗಾನ ಮಾಡಿದರು.
ಎರಡು ಬಾರಿ ಶಾಸಕರಾಗಿ .ಹೋರಾಟಗಾರರಾಗಿದ್ದ ಜಿ.ನಾ.ಕು ರವರ ಮಾಜಿ ಸಚಿವ ಬಿಎಲ್‌ ಶಂಕರ್ ನೆನಪಿಸಿಕೊಂಡರು

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇನ್ನು ಹಿಂದೇಟು