Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದಲ್ಲಿ ಮಹತ್ತರ ಬೆಳವಣಿಗೆ

ಪಶ್ಚಿಮ ಬಂಗಾಳದಲ್ಲಿ ಮಹತ್ತರ ಬೆಳವಣಿಗೆ
bangalore , ಶನಿವಾರ, 18 ಸೆಪ್ಟಂಬರ್ 2021 (20:57 IST)
ನಡೆದಿದೆ. ಮಾಜಿ ಬಿಜೆಪಿ ಸಂಸದ ಬಾಬುಲ್​ ಸುಪ್ರೀಯೋ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.  2 ಬಾರಿ ಸಂಸದರಾಗಿರುವ ಸುಪ್ರಿಯೋ  ಜುಲೈ 7 ರಂದು ನಡೆದ ಕೇಂದ್ರ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ಕೆಳಗಿಳಿದಿದ್ರು. ಇನ್ನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವ ರಾಜಕೀಯದಿಂದಲೂ ದೂರ ಉಳಿಯುವುದಾಗಿ ಫೇಸ್​ ಬುಕ್​  ಅಲ್ಲಿ ಫೋಸ್ಟ್ ಮಾಡಿಕೊಂಡಿದ್ದರು. ಇನ್ನು ನಾನು ಯಾವ ಪಕ್ಷಕ್ಕೂ ಸೇರ್ಪಡೆಗೊಳ್ಳುವುದಿಲ್ಲ, ಯಾರು ನನಗೆ ಕರೆ ಮಾಡಿಲ್ಲ ಯಾವ ಪಕ್ಷವೂ ನನ್ನು ಕರೆಯುತ್ತಿಲ್ಲ ಎಂದಿದ್ದ ಬಾಬುಲ್​ ಸುಪ್ರೀಯೋ ಇದೀಗ ಬಿಜೆಪಿಗೆ ಗುಡ್​ ಬೈ ಹೇಳಿ
ತೃಣಮೂಲ ಕಂಗ್ರೇಸ್​ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ನಂಜನಗೂಡಿನಲ್ಲಿ ಹಿಂದು ದೇವಾಲಯ ನೆಲಸಮ ಬಿಜೆಪಿ ವಿರುದ್ಧ ಕಾಂಗ್ರೆಸ್ ತರಾಟೆ