Select Your Language

Notifications

webdunia
webdunia
webdunia
webdunia

ನಂಜನಗೂಡಿನಲ್ಲಿ ಹಿಂದು ದೇವಾಲಯ ನೆಲಸಮ ಬಿಜೆಪಿ ವಿರುದ್ಧ ಕಾಂಗ್ರೆಸ್ ತರಾಟೆ

BJP pushes Congress against demolition of Hindu temple in Nanjangud
najanagudu , ಶನಿವಾರ, 18 ಸೆಪ್ಟಂಬರ್ 2021 (20:53 IST)
ನಂಜನಗೂಡಿನಲ್ಲಿ ಹಿಂದು ದೇವಾಲಯ ನೆಲಸಮ ಮಾಡಿದ ಹಿನ್ನೆಲೆಯಲ್ಲಿ
ಹರಿ ಹಾಯ್ದಿತ್ತು. ಈ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕೆಲವು ಕಾನೂನು‌ ಪ್ರಕಾರ ಕೆಲವು ಚಟುವಟಿಕೆಗಳು ಆಗಿರುತ್ತದೆ. ಧರ್ಮದ ಬಗ್ಗೆ, ಧರ್ಮದ ರಕ್ಷಣೆ ಬಗ್ಗೆ ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ. ನಮ್ಮಿಂದ ಬೇರೆಯವರು ಕಲಿಯಬೇಕೇನೋ. ಧರ್ಮವನ್ನು ಹೇಗೆ ರಕ್ಷಣೆ ಮಾಡಬೇಕು ಅಂತಾ ನಮಗೆ ಗೊತ್ತಿದೆ. ಯಾರ ಭಾವನೆಗೂ ಧಕ್ಕೆಯಾದಂತೆ ಹಿಂದುತ್ವವನ್ನು ಕಾಪಾಡುವುದು ನಮ್ಮ ಅಜೆಂಡಾ ಇದೆ, ನಾವು ಕಾಪಾಡುತ್ತೇವೆ. ಆಗಿರುವ ತಪ್ಪುಗಳನ್ನು ಸರಿಪಡಿಸುವ ಕೆಲಸ ಸರ್ಕಾರದಿಂದ ಆಗಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಟಿ ಇ ಸೀಟ್ ನಲ್ಲಿ ಮಕ್ಕಳಿಗೆ ಎದುರಾದ ಸಂಕಷ್ಟ