Daily Horoscope

Select Your Language

Notifications

webdunia
webdunia
webdunia
webdunia

ಭಾನುವಾರ ಜಯಮಹಾಲ್ ನಲ್ಲಿ ನಡೆಯಲಿರುವ ಪೆಟ್ ಶೋ

Pet Show
ಮನೆ ಆದ್ಮೇಲೆ ಒಂದು ಬೆಕ್ಕು , ನಾಯಿ ಇದ್ರೆನ್ನೇ ಚಂದ. ಅಂದಹಾಗೆ  ಪ್ರಾಣಿ ಪ್ರೀಯರಿಗಾಗಿ ನಗರದ ಜಯಮಹಾಲ್ ನಲ್ಲಿ ಸಾಕುಪ್ರಾಣಿಗಳ ಪ್ರದರ್ಶನವನ್ನ ಏರ್ಪಡಿಸಲಾಗ್ತಿದೆ. ಜೂನ್ 12 ರ ಭಾನುವಾರ ಬೆಳ್ಳಿಗೆ 10 ಗಂಟೆಯಿಂದ ಪ್ರಾಣಿ ಪ್ರೀಯರಿಗಾಗಿ ವಿನೂತನ ಕಾರ್ಯಕ್ರಮಗಳನ್ನ ಕೂಡ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪರ್ಷಿಯನ್, ಮೈನೆ, ಕೂನ್ , ಬೆಂಗಾಲ್ ಮತ್ತು ಭಾರತೀಯ ತಳಿ ಮತ್ತು ಮುಂತಾದ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇನ್ನು ಈ ಪ್ರದರ್ಶನದಲ್ಲಿ ನಾಯಿಗಳ ಜೊತೆ ಪೂಲ್ ಪಾರ್ಟಿ, ಪಿಇಟಿ ಫ್ಯಾಶನ್ ಶೋ, ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಇನ್ನು ಯಾರು ತುಂಬ ಚನ್ನಾಗಿ ರ್ಯಾಪ್ ವಾಕ್ ಮಾಡ್ತಾರೆ ಅವರಿಗೆ ಪ್ರಶಸ್ತಿ ಕೂಡ ಕೊಟ್ಟು ಗೌರವಿಸಲಾಗುತ್ತೆ. ಜೊತೆಗೆ ಪೆಟ್ ಗಳ ಮಾರಾಟ ಕೂಡ ಇರುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಅನ್ನು ಸುಲಭವಾಗಿ ನಾಶ ಮಾಡಲು ಸಾಧ್ಯವಿಲ್ಲ- ಹೆಚ್ .ಡಿ ಕುಮಾರಸ್ವಾಮಿ