Select Your Language

Notifications

webdunia
webdunia
webdunia
webdunia

ನನ್ನಲ್ಲಿ ಕೆಲವೇ ಹನಿಗಳಷ್ಟು ವೀರ್ಯಾಣು ಬಿಡುಗಡೆಯಾಗುತ್ತದೆ. ಇದರಿಂದ ಮಗು ಪಡೆಯಬಹುದೇ?

ನನ್ನಲ್ಲಿ ಕೆಲವೇ ಹನಿಗಳಷ್ಟು ವೀರ್ಯಾಣು ಬಿಡುಗಡೆಯಾಗುತ್ತದೆ. ಇದರಿಂದ ಮಗು ಪಡೆಯಬಹುದೇ?
ಬೆಂಗಳೂರು , ಗುರುವಾರ, 4 ಏಪ್ರಿಲ್ 2019 (16:04 IST)
ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನಾನು ಮುಷ್ಠಿಮೈಥುನ ಮಾಡಿಕೊಂಡಾಗ ಕೆಲವೇ ಹನಿಗಳಷ್ಟು ವೀರ್ಯಾಣುಗಳು ಹೊರಬರುತ್ತವೆ. ನೀಲಿ ಚಿತ್ರದಲ್ಲಿ ನೋಡಿದಾಗ ಕೆಲವರಲ್ಲಿ ಬಕೆಟ್ ಗಟ್ಟಲೇ ವೀರ್ಯಾಣು ಹೊರಬರುವುದನ್ನು ನೋಡಿದ್ದೇನೆ. ನನ್ನ ಸಂಗಾತಿಗೆ ಈ ವಿಷಯ ಗೊತ್ತಾದಾಗ ಅಪ್ ಸೆಟ್ ಆಗಬಹುದು. ನನ್ನಲ್ಲಿ ಹೆಚ್ಚು ವೀರ್ಯಾಣು ಬಿಡುಗಡೆಯಾಗಬೇಕು. ಅದಕ್ಕೆ ಯಾವ ಔಷಧ ತೆಗೆದುಕೊಳ್ಳಬೇಕು ?


ಉತ್ತರ: ನಿಮ್ಮದು ಅಸಹಜ ಕಲ್ಪನೆ. ನಿಮ್ಮ ಸಂಗಾತಿ ನಿಮ್ಮಿಂದ ಹೊರಚೆಲ್ಲುವ ವೀರ್ಯಾಣು ಪ್ರಮಾಣವನ್ನು ನೋಡುವುದಿಲ್ಲ. ಆಕೆ ನಿಮ್ಮನ್ನಷ್ಟೇ ನೋಡುತ್ತಾಳೆ. ನೀವು ಆಕೆ ಬಗ್ಗೆ ಗಮನ ನೀಡಬೇಕು. ಬಕೆಟ್ ಗಟ್ಟಲೇ ವೀರ್ಯಾಣು ಬೇಕಾಗಿಲ್ಲ. ಕೆಲವೇ ಹನಿ ವೀರ್ಯಾಣುಗಳಿಂದ ಮಗು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಬಯಕೆಗಳನ್ನು ನಿಯಂತ್ರಿಸಲು ಲಸಿಕೆಗಳಿವೆಯೇ?