Publish Date: Thu, 04 Apr 2019 (16:02 IST)
Updated Date: Thu, 04 Apr 2019 (16:04 IST)
ಬೆಂಗಳೂರು : ಪ್ರಶ್ನೆ: ನಾನು ಕೆಲಸದ ಮೇಲೆ ವರ್ಷದಲ್ಲಿ ಎರಡು ಬಾರಿ ವಿದೇಶಕ್ಕೆ ಹೋಗುತ್ತೇನೆ. ಈಗ ನನಗೆ ಒಂದು ಮಾಹಿತಿ ಬೇಕಿತ್ತು. ನನಗೆ ಮತ್ತು ನನ್ನ ಪತ್ನಿಗೆ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಲು ಲಸಿಕೆಗಳಿವೆಯೇ? ಇದನ್ನು ಇಚ್ಛೆಪಟ್ಟು ಅಳವಡಿಸಿಕೊಳ್ಳಲು ಸಿದ್ಧರಿದ್ದೇವೆ. ಇದು ಮೋಸ ಮಾಡುವುದಲ್ಲ. ಮತ್ತೇ ನಾವು ಒಂದಾಗುತ್ತೇವೆ. ನಾವು ಲೈಂಗಿಕ ಬಯಕೆಗಳನ್ನು ನಿಯಂತ್ರಿಸುವುದೇ ಹೊರತು ಬೇರೆ ಏನಲ್ಲ.?
ಉತ್ತರ: ಇದೊಂದು ಅಸ್ವಾಭಾವಿಕ ಬೇಡಿಕೆ. ಇದರ ಅರ್ಥ ನಿಮ್ಮ ನಡುವೆ ವಿಶ್ವಾಸದ ಕೊರತೆ ಇದೆ. ನಿಮಗೆ ನಿಮ್ಮ ಪತ್ನಿ ಮೇಲೆ ಅನುಮಾನ ಇಟ್ಟುಕೊಂಡಿದ್ದಿರಿ ? ನೀವು ಕೇಳಿದ ಅತ್ಯಾಧುನಿಕ ಲಸಿಕೆಗಳಾವು ಸದ್ಯಕ್ಕೆ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.