Publish Date: Thu, 04 Apr 2019 (15:58 IST)
Updated Date: Thu, 04 Apr 2019 (16:01 IST)
ಬೆಂಗಳೂರು : ಪ್ರಶ್ನೆ: ನಾನು 26 ವರ್ಷದ ಯುವಕ. ಮದುವೆಯಾಗಿ ಮೂರು ವರ್ಷ ಕಳೆದಿದೆ. ನಮಗೆ ಮಕ್ಕಳಾಗಿಲ್ಲ. ಪರೀಕ್ಷೆ ನಡೆಸಿದಾಗ ನನಲ್ಲಿ ವೀರ್ಯಾಣು ಬಿಡುಗಡೆಯಾಗುವುದಿಲ್ಲ. ನಾನು Azoospermia ದಿಂದ ಬಳಲುತ್ತಿದ್ದೇನೆ ಎಂಬುದ ತಿಳಿಯಿತು. ನಾನು ಏನು ಮಾಡಬೇಕು ?
ಉತ್ತರ: ನಿಮ್ಮಿಬ್ಬರು ಪ್ರೀತಿಗೆ ಧಕ್ಕೆ ತರಬೇಡಿ. ವೀರ್ಯಾಣುವಿನ ಕೊರತೆ ಇದ್ದರೂ ಲೈಂಗಿಕವಾಗಿ ಎಂಜಾಯ್ ಮಾಡಬಹುದು. ನಿಮಗೆ ಇಷ್ಟವಾದರೆ ದತ್ತು ಮಗು ಪಡೆಯಬಹುದು. ಇಲ್ಲವೇ ನಿಮ್ಮ ಪತ್ನಿಗೆ ದಾನಿಯ ವೀರ್ಯಾಣು ಪಡೆದು ಗರ್ಭಿಣಿ ಆಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.