Select Your Language

Notifications

webdunia
webdunia
webdunia
webdunia

ಆಶ್ಲೀಲ ಚಿತ್ರಗಳ ವೀಕ್ಷಣೆ ಚಟದಿಂದ ಹೇಗೆ ಹೊರಬರಲಿ?

ಆಶ್ಲೀಲ ಚಿತ್ರಗಳ ವೀಕ್ಷಣೆ ಚಟದಿಂದ ಹೇಗೆ ಹೊರಬರಲಿ?
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (06:32 IST)
ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ ಮತ್ತು ವಿಚ್ಛೇದಿತೆ. ಅಶ್ಲೀಲ ಚಿತ್ರಗಳ ವೀಕ್ಷಣೆ ಚಟಕ್ಕೆ ಬಿದ್ದಿದ್ದೇನೆ. ಒಂದು ದಿನಕ್ಕೆ, ತಿಂಗಳಲ್ಲಿ ಒಂದು ಬಾರಿ ನೋಡುತ್ತಿದ್ದವಳಿಗೆ ಪ್ರತಿದಿನ ವೀಕ್ಷಿಸುವಂತಾಗಿದೆ. ಇದರಿಂದ ನನ್ನ ಆರೋಗ್ಯ, ಕೆಲಸ, ವೈಯಕ್ತಿಕ ಜೀವನದ ಮೇಲೆ ಪರಿಣಾಮ ಆಗಿದೆ. ಅಶ್ಲೀಲ ಚಿತ್ರ ವೀಕ್ಷಿಸದಿದ್ದರೆ ವಿಶ್ರಾಂತಿಯಿಲ್ಲ ಎಂದೆನಿಸುತ್ತದೆ. ಈ ಚಟದಿಂದ ಹೊರಬರಲು ಏನು ಮಾಡಲಿ?


ಉತ್ತರ: ನಿಮಗೆ ಇದೊಂದು ಚಟ, ಇದರಿಂದ ಹೊರಬರಬೇಕೆಂದು ಅನಿಸಿದೆಯಲ್ಲ ಅದಕ್ಕೆ ಮೆಚ್ಚಬೇಕು. ಇದರಿಂದ ನಿಮಗೆ ದೈಹಿಕ, ಮಾನಸಿಕವಾಗಿ ಪರಿಣಾಮ ಆಗುವುದಲ್ಲದೆ ನಿಮ್ಮ ಕೆಲಸಕ್ಕೂ ಅಡ್ಡಿಯಾಗಬಹುದು. ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಈ ಚಟದಿಂದ ಹೊರಬರುವ ಬಗ್ಗೆ ಸಲಹೆ ಪಡೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡ ಸ್ತನ ಮತ್ತು ದಪ್ಪ ಗಾತ್ರದ ಮಹಿಳೆಯರನ್ನು ಕಂಡಾಗಲೆಲ್ಲ ಉದ್ರೇಕಗೊಳಗಾಗುತ್ತೇನೆ