Select Your Language

Notifications

webdunia
webdunia
webdunia
webdunia

ವಿವಾಹಿತ ಮಹಿಳೆಯತ್ತ ಆಕರ್ಷಣೆಗೊಳಗಾಗಿದ್ದೇನೆ. ಏನು ಮಾಡಲಿ?

ವಿವಾಹಿತ ಮಹಿಳೆಯತ್ತ ಆಕರ್ಷಣೆಗೊಳಗಾಗಿದ್ದೇನೆ. ಏನು ಮಾಡಲಿ?
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (06:24 IST)
ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ನಾನು 24 ವರ್ಷದ ಮಹಿಳೆಯ ಆಕರ್ಷಣೆಗೊಳಗಾಗಿದ್ದೇನೆ. ಆಕೆ ವಿವಾಹಿತೆಯಾಗಿದ್ದು, ಎರಡು ಮಕ್ಕಳಿವೆ. ಆಕೆ ಒಂದು ಬಾರಿ ನನಗೆ ಮುತ್ತಿಟ್ಟಿದ್ದು, ನಾನು ಆಕೆಯ ಪ್ರೀತಿಯ ಬಲೆಗೆ ಬಿದ್ದಿದ್ದೇನೆ. ಇಂತಹ ಸಂದರ್ಭದಲ್ಲಿ ನಾನೇನು ಮಾಡಬೇಕು ?


ಉತ್ತರ: ಆಕೆಗೆ ಗುಡ್ ಬೈ ಹೇಳಿ. ಇಂತಹ ಸಂಬಂಧದಿಂದ ನಾನಾ ಸಮಸ್ಯೆಗೆ ದಾರಿಯಾಗುತ್ತದೆ. ನಿಮ್ಮ ಮತ್ತು ಆಕೆಯ ನೆಮ್ಮದಿ ಹಾಳಾಗುತ್ತದೆ. ಆಕೆಯ ಸಂಸಾರ ಒಡೆಯುವ ಸಾಧ್ಯತೆಯಿದ್ದು, ಮುಂದೆ ಹಿಂಸಾಚಾರ ರೂಪ ಪಡೆಯಬಹುದು. ಇದರಿಂದ ಎಚ್ಚೆತ್ತುಕೊಂಡು ಈಗಲೇ ಆಕೆಯ ಸಂಬಂಧದಿಂದ  ಹೊರಬನ್ನಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ವೇಳೆ ತೀವ್ರ ನೋವಾಗುವುದರಿಂದ ಲೈಂಗಿಕ ಸಂಬಂಧ ಮಾಡಲಾಗುತ್ತಿಲ್ಲ