Select Your Language

Notifications

webdunia
webdunia
webdunia
webdunia

ಮಹಿಳೆಯ ಈ ಅಂಗವನ್ನು ದಿನದಲ್ಲಿ ಹತ್ತು ನಿಮಿಷ ನೋಡಿದರೆ ಪುರುಷರ ಆಯಸ್ಸು ಹೆಚ್ಚಾಗುತ್ತದೆಯಂತೆ

ಮಹಿಳೆಯ ಈ ಅಂಗವನ್ನು ದಿನದಲ್ಲಿ ಹತ್ತು ನಿಮಿಷ ನೋಡಿದರೆ ಪುರುಷರ ಆಯಸ್ಸು ಹೆಚ್ಚಾಗುತ್ತದೆಯಂತೆ
ಬೆಂಗಳೂರು , ಭಾನುವಾರ, 12 ಮೇ 2019 (07:09 IST)
ಬೆಂಗಳೂರು : ಒಬ್ಬ ಪುರುಷ ಒಂದು ದಿನದಲ್ಲಿ ಮಹಿಳೆಯ ಸ್ತನಗಳನ್ನು ಹತ್ತು ನಿಮಿಷ ನೋಡಿದ್ರೆ ಸಾಕು ಆ ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಅಧ್ಯಯನವೊಂರದ ವರದಿಯಲ್ಲಿ  ತಿಳಿಸಲಾಗಿದೆ.




ಹೌದು. ದಿ ನ್ಯೂ ಇಂಗ್ಲೆಂಡ್ ಜರ್ನಲ್‌ ಆಫ್‌ ಮೆಡಿಸಿನ್‌’ನಲ್ಲಿ ಪ್ರಕಟವಾಗಿರುವ ಜರ್ಮನ್‌ ಸಂಶೋಧನಾ ಅಧ್ಯಯನ ವರದಿಯೊಂದರಲ್ಲಿ ಯಾವ ಪುರುಷರು ದಿನದಲ್ಲಿ10 ನಿಮಿಷಗಳ ಕಾಲ ಮಹಿಳೆಯರ ಸ್ತನಗಳನ್ನು ನೋಡುತ್ತಾರೋ ಅಂಥವರ ಜೀವಿತಾವಧಿ 5 ವರ್ಷ ಹೆಚ್ಚಾಗಿರುತ್ತದೆ ಎಂದು ಹೇಳಿದೆ. ಈ ಸಂಶೋಧನೆಗೆ 5 ವರ್ಷಗಳ ಕಾಲ 200 ಪುರುಷರನ್ನು ಒಳಪಡಿಸಿದ್ದು, ಆ ವೇಳೆ ಈ ವಿಚಾರ ತಿಳಿದುಬಂದಿದೆ.


10 ನಿಮಿಷಗಳ ಕಾಲ ಸ್ತನಗಳನ್ನು ನೋಡುವುದು 30 ನಿಮಿಷಗಳ ಕಾಲ ಜಿಮ್‌ನಲ್ಲಿ ಬೆವರಿಳಿಸಿ ಕಸರತ್ತು ಮಾಡುವುದಕ್ಕೆ ಸಮವಂತೆ. ಲೈಂಗಿಕ ಆಸಕ್ತಿ ಹೊಂದಿದ ಪುರುಷನ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿರುತ್ತದೆ. ಅಂತಹ ಪುರುಷ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವುದು ವಿರಳ. ಅದು ಅವನ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

 

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್‍ ಮಾತ್ರವಲ್ಲ ನೀರಿನಿಂದಲೂ ವಾಹನವನ್ನ ಓಡಿಸಬಹುದಂತೆ