Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bangalore central loksabha election 2019 Live updates

ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆ 2019

(/)

Party Lead/Won Change
ರಾಜಧಾನಿಯ ಕೇಂದ್ರ ಲೋಕಸಭೆ ಕ್ಷೇತ್ರ 2019ರ ರಣಕಣ ಕುತೂಹಲ ಮೂಡಿಸಿದೆ. ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇಲ್ಲಿದೆ. ಆದರೂ ಜಸ್ಟ್ ಆಸ್ಕಿಂಗ್ ಮೂಲಕ ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ ರಾಜ್ ಸದ್ದು ಮಾಡಿದ್ದಾರೆ. 
 
ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿರುವ ಪಿ.ಸಿ.ಮೋಹನ್ ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ಹಾಗೂ ನಟ ಪ್ರಕಾಶ್ ರಾಜ್ ಪಕ್ಷೇತರಾಗಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ. 
 
ಕೈ ಪಡೆಯ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕ್ಷೇತ್ರ ಪುನರ್ವಿಂಗಡೆ ಬಳಿಕ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಿ.ಸಿ.ಮೋಹನ್ ಬಿಜೆಪಿಗೆ ಎರಡು ಸಲ ನೆಲೆ ಒದಗಿಸಿದ್ದಾರೆ. 
 
2014 ರಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ರನ್ನು ಬಿಜೆಪಿಯ ಪಿ.ಸಿ.ಮೋಹನ್ 1 ಲಕ್ಷ 37 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
Constituency Status
ಒಟ್ಟು 22,02,503 ಮತದಾರರಲ್ಲಿ 11,44,855 ಪುರುಷರು, 10,57,255 ಮಹಿಳೆಯರು ಹಾಗೂ 393 ಇತರೆ ಮತದಾರರಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ದಕ್ಷಿಣ ಲೋಕಸಭೆ ಚುನಾವಣೆ 2019 | Bangalore south loksabha election 2019