Select Your Language

Notifications

webdunia
webdunia
webdunia
Sunday, 13 April 2025
webdunia

ಪತ್ನಿ ಮಾಡುವ ಈ ಕೆಲಸ ಪತಿಯ ದುರಾದೃಷ್ಟಕ್ಕೆ ಕಾರಣವಾಗುತ್ತದೆಯಂತೆ

ಬೆಂಗಳೂರು
ಬೆಂಗಳೂರು , ಭಾನುವಾರ, 12 ಮೇ 2019 (06:57 IST)
ಬೆಂಗಳೂರು : ಮಹಿಳೆ ಮನೆಯನ್ನು ಬೆಳಗುವ ಗೃಹಲಕ್ಷ್ಮೀ ಮಾತ್ರವಲ್ಲ ತನ್ನ ಪತಿಗೆ ಅದೃಷ್ಟವನ್ನು ತಂದುಕೊಡುವ ಅದೃಷ್ಟ ಲಕ್ಷ್ಮೀ ಕೂಡ ಆಗಿರುತ್ತಾಳೆ. ಆಕೆ ಮಾಡುವ ಕೆಲಸ ಪತಿಯ ಯಶಸ್ಸು ಹಾಗೂ ವೈಫಲ್ಯಕ್ಕೆ ಕಾರಣವಾಗುತ್ತದೆ.

 


ಮಹಿಳೆ ಬೆಳಿಗ್ಗೆ ಸೂರ್ಯೋದಯವಾದ ಮೇಲೂ ಮಲಗಿಕೊಂಡೆ ಇದ್ದರೆ, ಹಾಗೂ ಪ್ರತಿ ದಿನ ಸ್ನಾನ ಮಾಡದಿದ್ದರೆ ಆಕೆಯ ಪತಿಗೆ ಸದಾ ದೌರ್ಭಾಗ್ಯ ಕಾಡುತ್ತದೆ. ಕೆಟ್ಟ ಮಾತುಗಳಿಂದ ಬೇರೆಯವರ ಮನಸ್ಸನ್ನು ನೋಯಿಸುವ ಪತ್ನಿ, ಪತಿಯ ದುರಾದೃಷ್ಟವನ್ನು ಹೆಚ್ಚಿಸುತ್ತಾಳೆ. ಹಾಗೇ ಸದಾ ಊಟ, ಆಹಾರ ಸೇವನೆಯಲ್ಲಿಯೇ ಇರುವ ಮಹಿಳೆಯ ಪತಿಗೆ ಅದೃಷ್ಟ ಒಲಿಯುವುದಿಲ್ಲ.

 

ಬೆಳಿಗ್ಗೆ ಬೇಗ ಹಾಸಿಗೆ ಬಿಟ್ಟು, ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಪೂಜೆ ಪಾಠ ಮಾಡಿ, ಸದಾ ಮನೆಯವರ ಸುಖ ಬಯಸುವ, ಧರ್ಮದ ಮಾರ್ಗದಲ್ಲಿ ನಡೆಯುವ ಮಹಿಳೆಯ ಪತಿ ಸದಾ ಸುಖವಾಗಿರುತ್ತಾನೆ. ಅದೃಷ್ಟ ಆತನ ಕೈ ಹಿಡಿಯುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ತಿರುಪತಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆಯಂತೆ.