Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರು ಉತ್ತರ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bangalore north loksabha election 2019 Live updates

ಬೆಂಗಳೂರು ಉತ್ತರ ಲೋಕಸಭೆ ಚುನಾವಣೆ 2019

(/)

Party Lead/Won Change
ಮಿನಿ ಭಾರತದಂತಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2019 ರ ಚುನಾವಣೆ ಕಾವು ಜೋರಾಗಿತ್ತು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ, ರಾಜ್ಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಹಾಲಿ ಕೇಂದ್ರ ಸಚಿವ ಬಿಜೆಪಿ ಸಂಸದ ಸದಾನಂದಗೌಡ ಇಲ್ಲಿನ ಪ್ರಮುಖ ರಾಜಕೀಯ ಎದುರಾಳಿಗಳು. 
 
ಜಾತಿ, ಧರ್ಮ, ಒಳ ಹೊರಗಿನವರು ಎನ್ನುವ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಮೊದಲಿಗೆ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಆದರೆ ಸೂಕ್ತ ಅಭ್ಯರ್ಥಿ ಕೊರತೆ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ. 
 
2014 ರಲ್ಲಿ ಕಾಂಗ್ರೆಸ್ ನ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರು ಬಿಜೆಪಿಯ ಸದಾನಂದಗೌಡ ವಿರುದ್ಧ 2 ಲಕ್ಷ 30 ಸಾವಿರ ದಾಖಲೆ ಮತಗಳ ಅಂತರದಿಂದ ಸೋಲು ಕಂಡಿದ್ದರು. 
Constituency Status
ಒಟ್ಟು 27,85,267 ರಲ್ಲಿ 14,50,278 ಪುರುಷರು, 13,34,503 ಮಹಿಳೆಯರು ಅಲ್ಲದೇ 488 ಇತರೆ ಮತದಾರರು ಇಲ್ಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ 2019| Mangalore loksabha election 2019