Daily Horoscope

Select Your Language

Notifications

webdunia
webdunia
webdunia
webdunia

ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Mangalore loksabha election 2019 Live updates

ಬಂಟರ ಕಾಳಗದಲ್ಲಿ ಗೆಲುವು ಯಾರತ್ತ?

ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ 2019

Karnataka (25/28)

Party Lead/Won Change
img BJP 25 --
img UPA 2 --
img Others 1 --
ಪ್ರಬುದ್ಧ ಮತದಾರರನ್ನು ಹೊಂದಿರುವ ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರದಲ್ಲಿ 2019 ರ ಕದನದಲ್ಲಿ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಬಿರುಸು ಸ್ಪರ್ಧೆ ಇದೆ. ಬಿಜೆಪಿಯಿಂದ ನಳಿನ್ ಕುಮಾರ ಕಟೀಲ್ ಹಾಗೂ ಮೈತ್ರಿ ಕೂಟದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಥುನ್ ರೈ ಅಖಾಡದಲ್ಲಿದ್ದಾರೆ. 
 
ಎರಡು ಬಾರಿ ಜಯ ದಾಖಲು ಮಾಡಿರುವ ಬಿಜೆಪಿಯ ನಳಿನ್ ಕುಮಾರ ಕಟೀಲ್ ಹ್ಯಾಟ್ರಿಕ್ ಕನಸಿನಲ್ಲಿದ್ದಾರೆ. ಮೋದಿ ಹವಾದಲ್ಲಿ ಗೆಲುವಿನ ಜಪ ಮಾಡುತ್ತಿದ್ದಾರೆ. ಇನ್ನು ಕೈ ಪಡೆಯ ಮಿಥುನ್ ರೈಗೆ ಮೈತ್ರಿ ಪಕ್ಷಗಳ ಮುಖಂಡರೇ ಆಸರೆಯಾಗಿದ್ದಾರೆ. 
 
1952 ರಿಂದ ಕಾಂಗ್ರೆಸ್ ಕೋಟೆಯಾಗಿದ್ದ ಈ ಕ್ಷೇತ್ರ 1991ರಿಂದ ಬಿಜೆಪಿಯ ಕಮಲದ ತೆಕ್ಕೆಗೆ ಬಂದಿದೆ. 
 
2014ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಿ.ಜನಾರ್ಧನ ರೆಡ್ಡಿ ಯವರನ್ನು ಬಿಜೆಪಿಯ ನಳಿನ್ ಕುಮಾರ ಕಟೀಲ್ 1 ಲಕ್ಷ 43 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
Constituency Status
ಒಟ್ಟು 17,24,566 ರಲ್ಲಿ 8,45,283 ಪುರುಷರು, 8,79,186 ಮಹಿಳೆಯರು ಹಾಗೂ 97 ಇತರೆ ಮತದಾರರಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆ 2019| chikkaballapur election 2019