Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ರೌಡಿ ಶೀಟರ್ ನ ಭೀಕರ ಹತ್ಯೆ

ಮನೆಗೆ ನುಗ್ಗಿ ರೌಡಿ ಶೀಟರ್ ನ ಭೀಕರ ಹತ್ಯೆ
ಬೆಂಗಳೂರು , ಭಾನುವಾರ, 28 ಜೂನ್ 2020 (19:02 IST)
ರೌಡಿ ಶೀಟರ್ ನ ಮನೆಗೆ ನುಗ್ಗಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ರೌಡಿ ಶೀಟರ್ ಮಣಿ ಉರ್ಫ್ ಸುಬ್ರಮಣಿ ತನ್ನ ಮನೆಯಲ್ಲಿ ಕೊಲೆಗೀಡಾದವನಾಗಿದ್ದಾನೆ.

ಕೊಲೆಯತ್ನ ಹಾಗೂ ದರೋಡೆ ಕೇಸ್ ಗಳಲ್ಲಿ ರೌಡಿ ಶೀಟರ್ ಮಣಿ ಭಾಗಿಯಾಗಿದ್ದನು.

ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂಡೇ ಲಾಕ್ ಡೌನ್ ಫಿಕ್ಸ್