Select Your Language

Notifications

webdunia
webdunia
webdunia
webdunia

ಅತ್ತೆಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ ಅಳಿಯ

ಅತ್ತೆಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ ಅಳಿಯ
ನಾಗೌರ , ಶನಿವಾರ, 27 ಜೂನ್ 2020 (16:49 IST)
ಅತ್ತೆಯೊಬ್ಬಳ ಗುಪ್ತಾಂಗಕ್ಕೆ ಅಳಿಯನೇ ಬಿಯರ್ ಬಾಟಲಿ ಹಾಕಿ ವಿಕೃತಿ ಮೆರೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ತನ್ನ ಅತ್ತೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದುಕೊಂಡ ಅಳಿಯನೊಬ್ಬ ಆಕೆಯ ಮೇಲೆ ವಿಕೃತಿ ಮೆರೆದು ಹಲ್ಲೆ ನಡೆಸಿದ್ದಾನೆ.

ಗುಪ್ತಾಂಗಕ್ಕೆ ಬಿಯರ್ ಬಾಟಲಿ ಹಾಕಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಮನಸೋ ಇಚ್ಛೆ ಥಳಿಸಲಾಗಿದೆ.

ರಾಜಸ್ತಾನದ ನಾಗೌರ ಜಿಲ್ಲಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಳಿಯನನ್ನು ಬಂಧನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಸ್ಟೈಲ್ ನಲ್ಲಿ ಲವರ್ ಜೊತೆ ಸೇರಿ ಗಂಡನ ಕೊಂದ ಪತ್ನಿ