Select Your Language

Notifications

webdunia
webdunia
webdunia
webdunia

ಸರಕಾರಿ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಅಧಿಕಾರಿ

ಸರಕಾರಿ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಅಧಿಕಾರಿ
ಇಸ್ರೇಲ್ , ಶನಿವಾರ, 27 ಜೂನ್ 2020 (15:56 IST)
ಚಲಿಸುತ್ತಿದ್ದ ಸರಕಾರಿ ವಾಹನದಲ್ಲಿ ಯುವತಿಯೊಂದಿಗೆ ಅಧಿಕಾರಿಯೊಬ್ಬ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಂಜೆ ವೇಳೆ ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯೊಬ್ಬಳೊಂದಿಗೆ ಅಧಿಕಾರಿ ಕಾಮದಾಟದಲ್ಲಿ ತೊಡಗಿದ್ದಾನೆ. ಕಾಮದಾಟ ನಡೆಸುತ್ತಿದ್ದ ಅಧಿಕಾರಿಯ ಫೋಟೋ, ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸರಕಾರಕ್ಕೆ ಪೇಚಿಗೆ ಸಿಲುಕಿಸಿದೆ.

ಇಸ್ರೇಲ್ ನಲ್ಲಿರುವ ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯ ಮೇಲೆ ಕುಳಿತು ಮಹಿಳೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಹರಿದಾಡುತ್ತಿದೆ.

ಈ ಜನರು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಅಲ್ಲಿನ ಮುಖ್ಯ ಕಾರ್ಯದರ್ಶಿ ಸ್ಟೇಫನ್ ಡಿಜಾರಿಕ್ ಸೂಚನೆ ಕೊಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

12ನೇ ತರಗತಿ ಪಾಸಾದವರಿಗೆ ಜೈನ್, ಎನ್‌ಟಿಟಿಎಫ್‌ನಿಂದ ಸುವರ್ಣಾವಕಾಶ