Publish Date: Fri, 19 Jun 2020 (16:22 IST)
Updated Date: Fri, 19 Jun 2020 (16:23 IST)
ಡೆಡ್ಲಿ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಕೊರೊನಾ ಸೋಂಕಿತೆ ಸಾವನ್ನಪ್ಪಿದ್ದಾಳೆ.
ಎರಡು ದಿನಗಳ ಹಿಂದೆ ಈ ಮಹಿಳೆಗೆ ಕೊರೊನಾ ದೃಢಪಟ್ಟಿತ್ತು.
ಬಳ್ಳಾರಿಯ ಜಿಂದಾಲ್ ಲಿಂಕ್ ಮೃತ ಸೋಂಕಿತೆಗೆ ಇತ್ತು. ಜಿಂದಾಲ್ ನಲ್ಲಿ ಕೆಲಸ ಮಾಡುವ ಮಗನಿಂದ ಮೃತಳಿಗೆ ಸೋಂಕು ಹರಿಡಿದೆ.