Select Your Language

Notifications

webdunia
webdunia
webdunia
webdunia

ಸಂಡೇ ಲಾಕ್ ಡೌನ್ ಫಿಕ್ಸ್

ಸಂಡೇ ಲಾಕ್ ಡೌನ್ ಫಿಕ್ಸ್
ಬೆಂಗಳೂರು , ಭಾನುವಾರ, 28 ಜೂನ್ 2020 (19:00 IST)
ರಾಜ್ಯದಲ್ಲಿ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ಲಾಕ್ ಡೌನ್ ಗೆ ಸರಕಾರ ಮೊರೆ ಹೋಗಿದ್ದು, ಸಂಡೇ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿದೆ.
 

ಜುಲೈ 5 ರಿಂದ ಪ್ರತಿ ಸಂಡೇ ಲಾಕ್ ಡೌನ್ ಶುರುವಾಗಲಿದೆ.

ಪ್ರತಿ ಶನಿವಾರದಂದು ಆಗಸ್ಟ್ 8 ರವರೆಗೆ ಸರಕಾರಿ ನೌಕರರಿಗೆ ರಜೆ ಘೋಷಣೆಯಾಗಿದೆ.

ಆಸ್ಪತ್ರೆ, ಅಗತ್ಯ ಸೇವೆಗಳಿಗೆ ವಿನಾಯಿತಿ ಕೊಡಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮರದ ಮೇಲೆ ಹೆಣದಂತೆ ಮಲಗಿ ಕುಡುಕ ಮಾಡಿದ ಕಿತಾಪತಿ