Select Your Language

Notifications

webdunia
webdunia
webdunia
webdunia

ಮರದ ಮೇಲೆ ಹೆಣದಂತೆ ಮಲಗಿ ಕುಡುಕ ಮಾಡಿದ ಕಿತಾಪತಿ

ಮರದ ಮೇಲೆ ಹೆಣದಂತೆ ಮಲಗಿ ಕುಡುಕ ಮಾಡಿದ ಕಿತಾಪತಿ
ಕಲಬುರಗಿ , ಭಾನುವಾರ, 28 ಜೂನ್ 2020 (18:58 IST)
ಮದ್ಯದ ನಶೆಯಲ್ಲಿ ಕಲಬುರಗಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮರವೊಂದರಲ್ಲಿ ಹೆಣದಂತೆ ವ್ಯಕ್ತಿಯೊಬ್ಬ ಮಲಗಿದ್ದನು.

ಇದನ್ನು ನೋಡಿದ ಜನರು ಮರದ ಮೇಲೆ ಶವ ಇರಬೇಕು ಅಂತ ತಿಳಿದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಶವದ ಥರ ಮಲಗಿದ್ದ ವ್ಯಕ್ತಿಯನ್ನು ನೋಡಿದ್ದಾರೆ. ಆ ಬಳಿಕ ನಶೆಯ ಗುಂಗಲ್ಲಿ ವ್ಯಕ್ತಿ ಮರದ ಮೇಲೆ ಮಲಗಿರುವ ವಿಷಯ ತಿಳಿದು ಬಂತು. ಆ ಬಳಿಕ ಪೊಲೀಸರು ಕಷ್ಟಪಟ್ಟು ಕುಡುಕನನ್ನು ಮರದಿಂದ ಕೆಳಗೆ ಇಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ ಬರೆದ ವಿದ್ಯಾರ್ಥಿಗೆ ಕೊರೊನಾ