ಸಹೋದ್ಯೋಗಿಯ ಜತೆಗಿನ ಸಂಬಂಧ ಅವಳ ಗಂಡನಿಗೆ ಗೊತ್ತಾಗಿಬಿಟ್ಟಿದೆ!

ಮಂಗಳವಾರ, 21 ಮೇ 2019 (09:02 IST)
ಬೆಂಗಳೂರು:ಕಳೆದೊಂದು ವರ್ಷದಿಂದ ನನ್ನ ಸಹೋದ್ಯೋಗಿಯ ಜತೆ  ನಾನು ಸಂಬಂಧ ಹೊಂದಿದ್ದೇನೆ. ಅವಳಿಗೆ ಈಗಾಗಲೇ ಮದುವೆಯಾಗಿ ಮೂರು ವರ್ಷದ ಮಗುವಿದೆ. ಆದರೆ ಇತ್ತೂಈಚೆಗೆ ಅವಳು ನನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಈ ಬಗ್ಗೆ ಕೇಳಿದಾಗ ನನ್ನ ಗಂಡನಿಗೆ ನಮ್ಮಿಬ್ಬರ ಅನೈತಿಕ ಸಂಬಂದ ಬಗ್ಗೆ ತೊತ್ತಾಯಿತು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗಂಡ ಬೆದರಿಸುತ್ತಿದ್ದಾನೆ ಎಂದು ಹೇಳತ್ತಿದ್ದಾಳೆ. ಹಾಗಾಗಿ ಅವಳು ನನ್ನಿಂದ ಈಗ ದೂರವಾಗುತ್ತಿದ್ದಾಳೆ. ಬೇರೆ ಕೆಲಸವನ್ನು ಹುಡುಕುತ್ತಿದ್ದಾಳೆ ನನಗೆ ಅವಳನ್ನು ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ ಏನು ಮಾಡಲಿ?
ಉತ್ತರ:ಆಕರ್ಷಿತರಾಗುವುದು, ಪ್ರೀತಿಯಲ್ಲಿ ಬೀಳುವುದು ಇದೆಲ್ಲ ಸಾಮಾನ್ಯ. ನಿಮ್ಮ ಸಹೋದ್ಯೋಗಿಯ ಗಂಡನಿಗೆ ನಿಮ್ಮಿಬ್ಬರ ಈ ಪ್ರೀತಿಯ ವಿಚಾರ ಗೊತ್ತಾಗಿ ನಿಮ್ಮಿಂದ  ದೂರವಿರುವಂತೆ ಅವಳಿಗೆ ಹೇಳಿದ್ದಾನೆ. ಇದರಿಂದ ನಿಮಗೆ ಕಷ್ಟವಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿದೆ. ನಿಮ್ಮ ದಿನಚರಿಯೇ ಇದರಿಂದ ಬದಲಾಗಿದೆ. ಇದನ್ನೆಲ್ಲಾ ಮರೆತು ನಿಮ್ಮ ಜೀವನದಲ್ಲಿ ಮುಂದುವರಿಯಿರಿ. ಅದಕ್ಕೂ ಮೊದಲು ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಗುವಾದ ಮೇಲೆ ನನಗೆ ಹೀಗೆಲ್ಲಾ ಆಗುತ್ತಿದೆ !