ಹಿರಿಯ ವಯಸ್ಸಿನ ಮಹಿಳೆಯತ್ತ ಆಕರ್ಷಿತರಾಗುವುದು ತಪ್ಪೇ?

ಸೋಮವಾರ, 20 ಮೇ 2019 (13:02 IST)
ಬೆಂಗಳೂರು: ಪ್ರೀತಿ, ಪ್ರೇಮಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಹಾಗಾದರೆ ತನಗಿಂತ ಹಿರಿಯ ವಯಸ್ಸಿನ ಮಹಿಳೆಯತ್ತ ಆಕರ್ಷಿತರಾಗುವುದು ತಪ್ಪೇ?


ಪ್ರೀತಿಗೆ ವಯಸ್ಸು ಮುಖ್ಯವಾಗುತ್ತದೆಯೇ? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ನಿಜವಾಗಿ ಪ್ರೀತಿ ಮಾಡುವವರಿಗೆ ಬೇಕಾಗಿರುವುದು ವಯಸ್ಸಲ್ಲ. ಮನಸ್ಸು ಮಾತ್ರ.

ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುವುದು ತಪ್ಪೇನಲ್ಲ. ಆದರೆ ವಿವಾಹಿತ ಮಹಿಳೆಯರತ್ತ ಆಕರ್ಷಿತರಾದರೆ ಅದು ಮುಂದೆ ಸಮಸ್ಯೆಯಾಗಬಹುದು. ಹಾಗಾಗಿ ಎಚ್ಚರಿಕೆ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಂಡನ ಗೆಳೆಯನನ್ನು ಕಂಡರೆ ಆಗಲ್ಲ, ಏನು ಮಾಡೋದು?