ಪಲ್ಲಂಗದ ವಿಚಾರದಲ್ಲಿ ಪ್ರಥಮ ಹೆಜ್ಜೆಯಿಡುವವರು ಯಾರು ಗೊತ್ತೇ?

ಶನಿವಾರ, 18 ಮೇ 2019 (08:39 IST)
ಬೆಂಗಳೂರು: ರೊಮ್ಯಾನ್ಸ್ ಮಾಡಲು ಮಹಿಳೆಯರು ಸಂಕೋಚ ಸ್ವಭಾವದವರಾಗಿರುತ್ತಾರೆ. ಇದೀಗ ಅಧ್ಯಯನದಿಂದಲೂ ದೃಢಪಟ್ಟಿದೆ.


ರೊಮ್ಯಾನ್ಸ್ ಮಾಡಲು ಪ್ರಥಮ ಹೆಜ್ಜೆಯಿಡುವವರಲ್ಲಿ ಪುರುಷರು ಮಹಿಳೆಯರಿಗಿಂತ ಮೂರು ಪಟ್ಟು ಮುಂದಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಒಂದು ಸಂಬಂಧ ಹೆಚ್ಚು ಸಮಯ ಉಳಿಯಬೇಕೆಂದರೆ ಲೈಂಗಿಕತೆ ಮುಖ್ಯವಾಗುತ್ತದೆ. ಲೈಂಗಿಕ ಸಂಬಂಧ ಚೆನ್ನಾಗಿದ್ದರೆ ಆ ಸಂಬಂಧವೂ ಚೆನ್ನಾಗಿರುತ್ತದೆ. ಹೀಗಾಗಿ ಯಾರು ಲೈಂಗಿಕ ವಿಚಾರದಲ್ಲಿ ಮೊದಲಿಗರಾಗುತ್ತಾರೆ, ಸಂಗಾತಿಯ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಷ್ಟು ಹೊತ್ತು ಬ್ರಷ್ ಮಾಡಿದ್ರೆ ಹಲ್ಲು ಆರೋಗ್ಯವಾಗಿರುತ್ತೆ?