ರೊಮ್ಯಾನ್ಸ್ ಗೆ ಪೀಡಿಸುವ ವಿವಾಹಿತ ಮಹಿಳೆಯನ್ನು ದೂರವಿಡಬೇಕೇ?

ಶನಿವಾರ, 18 ಮೇ 2019 (08:45 IST)
ಬೆಂಗಳೂರು: ಮದುವೆಯಾದ ಮೇಲೂ ಗಂಡನಿಂದ ತಕ್ಕ ಲೈಂಗಿಕ ಸುಖ ಪಡೆಯದೇ ಇರುವುದಕ್ಕೋ ಇನ್ಯಾವುದೋ ಕಾರಣಕ್ಕೋ ಅನ್ಯ ಪುರುಷರಲ್ಲಿ ಪಲ್ಲಂಗದ ಸುಖಕ್ಕಾಗಿ ಹಾತೊರೆಯುವ ಮಹಿಳೆಯನ್ನು ದೂರವಿಡಬೇಕೇ?


ಹೀಗೊಂದು ಗೊಂದಲದ ಪರಿಸ್ಥಿತಿ ಕೆಲವರಿಗೆ ಬರಬಹುದು. ವಿವಾಹಿತ ಮಹಿಳೆಯರೊಂದಿಗೆ ಲೈಂಗಿಕ ಜೀವನ ನಡೆಸುವುದು ಎಷ್ಟು ಸೂಕ್ತ ಎನ್ನುವವರಿಗೆ ಒಂದು ಸಣ್ಣ ಸಲಹೆ ಇಲ್ಲಿದೆ ನೋಡಿ.

ಯಾರೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವುದು ಅವರವರಿಗೆ ಬಿಟ್ಟ ಸಂಗತಿ. ಹಾಗಿದ್ದರೂ ಮುಂದೆ ಇಲ್ಲದ ಸಮಸ್ಯೆ ಮೈಮೇಲೆಳೆದುಕೊಳ್ಳುವುದಕ್ಕಿಂತ ಅಂತಹ ಸಂಬಂಧದಿಂದ ದೂರವಿರುವುದೇ ಒಳ್ಳೆಯದು.
ಅನಿವಾರ್ಯವಾದರೆ ಅಂತಹ ಮಹಿಳೆಯರ ಫೋನ್ ಕಾಲ್ ಬ್ಲಾಕ್ ಮಾಡಿ ಸಂಪರ್ಕ ಕಡಿದುಕೊಳ್ಳಿ. ಇಷ್ಟವಿಲ್ಲದ ಸಂಬಂಧ ಯಾವುದೇ ಆದರೂ ಮಾನಸಿಕವಾಗಿ ತೊಂದರೆ ಕೊಡುವುದು. ವಿವಾಹಿತ ಮಹಿಳೆಗೆ ಆಕೆಯದ್ದೇ ವೈಯಕ್ತಿಕ ಜೀವನವಿರುತ್ತದೆ. ಇಂತಹ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದರಿಂದ ನಿಮಗೆ ಸುರಕ್ಷತೆಯಿಲ್ಲ ಎಂಬುದನ್ನು ಮನಗಾಣಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಲ್ಲಂಗದ ವಿಚಾರದಲ್ಲಿ ಪ್ರಥಮ ಹೆಜ್ಜೆಯಿಡುವವರು ಯಾರು ಗೊತ್ತೇ?