ಲೈಂಗಿಕ ಜೀವನದ ಖುಷಿಯನ್ನು ಹಾಳುಮಾಡುತ್ತದೆ ಈ ವಸ್ತು

ಮಂಗಳವಾರ, 21 ಮೇ 2019 (06:48 IST)
ಬೆಂಗಳೂರು : ಲೈಂಗಿಕ ಕ್ರಿಯೆ ದಾಂಪತ್ಯ ಜೀವನವನ್ನು ಉತ್ತಮವಾಗಿಸುತ್ತದೆ. ಆದರೆ ಈ ಲೈಂಗಿಕ ಕ್ರಿಯೆಯ ಸಮಯದಲ್ಲಿ ಈ ವಸ್ತುವನ್ನು ಬಳಸಿದರೆ ಮಾತ್ರ ನಿಮ್ಮ ಲೈಂಗಿಕ ಜೀವನದ ಜೊತೆಗೆ ನಿಮ್ಮ ದಾಂಪತ್ಯ ಜೀವನವು ಹಾಳಾಗುತ್ತದೆ.
ಹೌದು. ಇತ್ತೀಚಿನ ದಿನಗಳಲ್ಲಿ ಪುರುಷ ಅಥವಾ ಮಹಿಳೆ ತಮ್ಮ ಲೈಂಗಿಕ ಜೀವನದ ಖುಷಿ ಕಳೆದುಕೊಳ್ಳಲು ಮುಖ್ಯ ಕಾರಣ ಏನೆಂಬುದನ್ನು ತಿಳಿಯಲು ಅಧ್ಯಯನವೊಂದು ನಡೆದಿದ್ದು, ಅದರಲ್ಲಿ ಶೇ.50ರಷ್ಟು ಮಂದಿ ಮೊಬೈಲ್‌ ನಿಂದಾಗಿ ತಮ್ಮ ಖುಷಿ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


ಮಲಗುವಾಗ, ಊಟ, ತಿಂಡಿಯ ಸಮಯದಲ್ಲೆಲ್ಲ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿ ಮಾತನಾಡುವ ಬದಲು ಫೋನ್‌ ಮೇಲೆ ಅವಲಂಬಿತರಾಗುತ್ತಾರೆ. ಸಂಗಾತಿಯ ಮೇಲೆ ತೋರುವ ನಿರ್ಲಕ್ಷ್ಯ ಇಡೀ ಸಂಬಂಧದಲ್ಲಿ ಗೊಂದಲ ಸೃಷ್ಟಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಮೊಬೈಲ್ ನಲ್ಲಿ ಗೂಗಲ್ ಆ್ಯಪ್ ಗಳು ಯಾವುದು ಸಿಗುವುದಿಲ್ಲವಂತೆ