ಅಶುಭ ಗ್ರಹಗಳ ದೃಷ್ಟಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸಿದರೆ ಯಶಸ್ಸು ಖಂಡಿತ

ಮಂಗಳವಾರ, 21 ಮೇ 2019 (06:44 IST)
ಬೆಂಗಳೂರು : ಜನ್ಮ ರಾಶಿಯಲ್ಲಾಗಲಿ ಅಥವಾ ಗೋಚಾರದಲ್ಲಿಯಾಗಲಿ ರಾಶಿಯ ಮೇಲೆ ಅಶುಭಗ್ರಹಗಳ ಸಂಚಾರವಾದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅಶುಭ ಗ್ರಹಗಳ ದೃಷ್ಠಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸುವುದರಿಂದ ಸಮಸ್ಯೆ ದೂರವಾಗಿ ಎಲ್ಲಾ ಕಾರ್ಯಗಳಲ್ಲಿಯೂ ಜಯ ಸಿಗುತ್ತದೆ.ಮೇಷ ರಾಶಿ: ಓಂ ಐಂ ಕ್ಲೀಂ ಸೋಃ

 

ವೃಷಭ ರಾಶಿ:  1.ಓಂ ಏಂ ಕ್ಲೀಂ ಶ್ರೀಂ|
2.ಓಂ ಗೋಪಾಲಾಯ ಉತ್ತರ ಧ್ವಜಾಯ ನಮಃ


 

ಮಿಥುನ ರಾಶಿ: 1ಓಂ ಕ್ಲೀಂ ಕೃಷ್ಣಾಯ ನಮಃ|
2.ಓಂ ಕ್ಲೀಂ ಐಂ ಸೋಃ


 

ಕಟಕ ರಾಶಿ: 1.ಓಂ ಐಂ ಕ್ಲೀಂ ಶ್ರೀಂ|
2.ಓಂ ಹಿರಣ್ಯಗರ್ಭಾಯ ಅವ್ಯಕ್ತ ರೂಪಿಣಿ ನಮಃ


 

ಸಿಂಹ ರಾಶಿ:1.ಓಂ ಹ್ರೀಂ ಶ್ರೀಂ ಸೋಃ|
2.ಓಂ ಕ್ಲೀಂ ಬ್ರಹ್ಮಣೆ ಜಗದಾಧಾರಾಯ ನಮಃ


 

ಕನ್ಯಾ ರಾಶಿ: 1.ಓಂ ಶ್ರೀಂ ಐಂ ಸೋಃ|
2.ಓಂ ನಮೋ ಪ್ರಿಂ ಪಿತಾಂಬರಾಯ ನಮಃ


 

ತುಲಾ ರಾಶಿ: 1.ಓಂ ಹ್ರೀಂ ಕ್ಲೀಂ ಶ್ರೀಂ|
2.ಓಂ ತತ್ವ ನಿರಂಜನಾಯ ತಾರಕ ರಾಮಾಯ ನಮಃ


 

ವೃಶ್ಚಿಕ ರಾಶಿ:1.ಓಂ ಐಂ ಕ್ಲೀಂ ಸೋಃ|
2.ಓಂ ನಾರಾಯಣಾಯ ನರಸಿಂಹಾಯ ನಮಃ


 

ಧನಸ್ಸು ರಾಶಿ: 1.ಓಂ ಹ್ರೀಂ ಕ್ಲೀಂ ಸೋಂ|
2.ಓಂ ಶ್ರೀಂ ದೇವಕೃಷ್ಣಾಯ ವಿದ್ವದಂತಾಯ ನಮಃ


 

ಮಕರ ರಾಶಿ: 1.ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೋಃ|
2.ಓಂ ಶ್ರೀಂ ವತ್ಸಲಾಯ ನಮಃ


 

ಕುಂಭ ರಾಶಿ: 1.ಓಂ ಹ್ರೀಂ ಐಂ ಕ್ಲೀಂ ಶ್ರೀಂ |
2.ಓಂ ಶ್ರೀಂ ಉಪೇಂದ್ರಾಯ ಅಚ್ಯುತಾಯ ನಮಃ


 

ಮೀನ ರಾಶಿ: 1.ಓಂ ಹ್ರೀಂ ಕ್ಲೀಂ ಸೋಃ|
2.ಓಂ ಕ್ಲಿಂ ವಿದ್ವತಾಯ ವಿದ್ಧಾರಿಣೆ ನಮಃ


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?